Browsing: World

ಅಬುಜಾ : ನೈಜೀರಿಯದ ಉತ್ತರ ನೈಜರ್ ರಾಜ್ಯದಲ್ಲಿ ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಜನರು ದೋಣಿಯಲ್ಲಿ ತಮ್ಮ ಊರಿಗೆ ವಾಪಾಸಾಗುತ್ತಿದ್ದಾಗ ದೋಣಿ ದುರಂತದಿಂದಾಗಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ. ಸುಮಾರು 300ಕ್ಕೂ ಅಧಿಕ ಮಂದಿ ದೋಣಿಯಲ್ಲಿದ್ದು ,…

ಗಾಝಾ : ದಕ್ಷಿಣ ಗಾಝಾ ನಗರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸಹಿತ ಕನಿಷ್ಠ 22ಮಂದಿ ಮೃತಪಟ್ಟಿರುವರು. 3 ತಿಂಗಳ ಮಗುವಿನ ಸಹಿತ 13 ಮಕ್ಕಳು ಮತ್ತು 6 ಮಹಿಳೆಯರು ಮೃತಪಟ್ಟವರಲ್ಲಿ…

ಮಾಸ್ಕೋ : ಪೂರ್ವ ರಶ್ಯದ ಕಮ್ಚಾಟ್ಕಾ ಪರ್ಯಾಯ ದ್ವೀಪದಲ್ಲಿ ನಾಪತ್ತೆಯಾಗಿದ್ದ ಹೆಲಿಕಾಪ್ಟರ್‍ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. 19 ಪ್ರವಾಸಿಗರು ಮತ್ತು ಮೂವರು ಸಿಬ್ಬಂದಿಗಳಿದ್ದ ಎಂಐ-8 ಹೆಲಿಕಾಪ್ಟರ್ ಟೇಕ್‍ಆಫ್ ಆದ ಕೆಲಕ್ಷಣಗಳಲ್ಲೇ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿತ್ತು

ಕೌಲಲಾಂಪುರ : ಮಲೇಶ್ಯಾದ ಮಾಜಿ ಪ್ರಧಾನಿ ಮುಹಿಯುದ್ದೀನ್ ಯಾಸಿನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಮಾಜಿ ದೊರೆಯ ಬಗ್ಗೆ ನೀಡಿದ ಹೇಳಿಕೆಗಾಗಿ ಪ್ರಕರಣ ದಾಖಲಿಸಲಾಗಿದೆ , ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 4ಕ್ಕೆ ಮುಂದೂಡಿದೆ ಎಂದು ವಕೀಲರು…

ಬ್ಯಾಂಕಾಕ್ : ಫುಕೆಟ್ ದ್ವೀಪದಲ್ಲಿ ಸಂಭವಿಸಿದ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 10 ಕ್ಕೆ ಏರಿದೆ ಎಂದು ಥಾಯ್ ಅಧಿಕಾರಿಗಳು ಘೋಷಿಸಿದ್ದಾರೆ. ಭಾರೀ ಮಳೆಯಿಂದ ಉಂಟಾದ ಭೂಕುಸಿತವು ಶುಕ್ರವಾರ ಮುಂಜಾನೆ ಸಂಭವಿಸಿದ್ದು, 400 ಕ್ಕೂ ಹೆಚ್ಚು ಜನರ…

ಹೊಸದಿಲ್ಲಿ: ಭಾರತ ಹಾಗೂ ಮಲೇಶ್ಯ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸಮಗ್ರ ಆಯಕಟ್ಟಿನ ಪಾಲುದಾರಿಕೆಯೆಡೆಗೆ ವಿಸ್ತರಿಸುವ ಮಹತ್ವದ ಒಪ್ಪಂದಕ್ಕೆಸಹಿಹಾಕಿವೆ. ಭಾರತ ಪ್ರವಾಸದಲ್ಲಿರುವ ಮಲೇಶ್ಯ ಪ್ರಧಾನಿ ಅನ್ವರ್ ಇಬ್ರಾಹೀಂ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ವ್ಯಾಪಾರ,…

ಮನಿಲಾ : ಫಿಲಿಪ್ಪೀನ್ಸ್‌ ನಲ್ಲಿ ಎಂಫಾಕ್ಸ್ ವೈರಸ್ನ ಹೊಸ ಪ್ರಕರಣ ಪತ್ತೆಯಾಗಿದೆ. 33 ವರ್ಷದ ಫಿಲಿಪ್ಪೀನ್ಸ್ ಪ್ರಜೆಯಲ್ಲಿ ವೈರಸ್ ಪತ್ತೆಯಾಗಿದೆ. ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೊಂದಿರುವವರು ಎಂಫಾಕ್ಸ್ ಸೋಂಕಿಗೆ ತುತ್ತಾಗುವ ಹೆಚ್ಚಿನ…

ಸಾವೊಪಾಲೊ : ಬ್ರೆಝಿಲಿನ ನ್ಯಾಯಾಧೀಶ ಅಲೆಕ್ಸಾಂಡ್ರೆ ಡಿ ಮೊರೇಸ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಗೆ ಸೆನ್ಸಾರ್ ಮಾಡಲು ಆದೇಶ ನೀಡಿದ್ದಾರೆ. ಎಕ್ಸ್ ನಿಂದ ಕೆಲವು ವಿಷಯಗಳನ್ನು ತೆಗೆದುಹಾಕಲು ಕಾನೂನುಗಳನ್ನು ಪಾಲಿಸ ಬೇಕೆಂದು ಬ್ರೆಜಿಲ್ ತಿಳಿಸಿದೆ,…

ಪ್ಯಾರಿಸ್ : 33ನೇ ಆವೃತ್ತಿಯ ವಿಶ್ವದ ಅತಿದೊಡ್ಡ ಬಹು ಕ್ರೀಡಾ ಸ್ಪರ್ಧೆ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನ ಆಕರ್ಷಕ ಸಮಾರೋಪ ಸಮಾರಂಭವು ಒಲಿಂಪಿಕ್ಸ್‌ನ ಪ್ರಮುಖ ಕ್ರೀಡಾಂಗಣ, ಸಾಂಪ್ರದಾಯಿಕ ತಾಣ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ…

ವಾಷಿಂಗ್ಟನ್ : ಪ್ಯಾರಿಸ್ ಒಲಿಂಪಿಕ್ಸ್‌ನ ಸಿಂಗಲ್ಸ್ ಸ್ಪರ್ಧೆಯಲ್ಲಿ ಜಯಗಳಿಸುವ ಹಿನ್ನೆಲೆಯಲ್ಲಿ ಮುಂದಿನ ವಾರ ನಡೆಯಲಿರುವ ಸಿನ್ಸಿನಾಟಿ ಓಪನ್‌ನಿಂದ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಹಿಂದೆ ಸರಿದಿದ್ದಾರೆ ಎಂದು ಸಂಘಟಕರು ಗುರುವಾರ ತಿಳಿಸಿದ್ದಾರೆ. U.S. ಓಪನ್ ಟ್ಯೂನ್-ಅಪ್…