Browsing: World

ಇಸ್ಲಾಮಾಬಾದ್: ಅಂತರರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನಕ್ಕೆ ತಕ್ಷಣವೇ 1 ಬಿಲಿಯನ್ ಡಾಲರ್ ಅಂದರೆ 8,400 ಕೋಟಿ ಹಣ ಕೊಡಲು ಅನುಮತಿ ನೀಡಿದೆ. ಭಾರತವು ಪಾಕಿಸ್ತಾನ ಪ್ರಾಯೋಜಿತ ಗಡಿಯಾಚೆಗಿನ ಭಯೋತ್ಪಾದನೆಗೆ IMF ಸಾಲದ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ…

ಅಮೆರಿಕ ಹಾಗೂ ಇರಾನ್‌ನ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಅಮೆರಿಕವು ಇಸ್ಲಾಮಿಕ್ ಗಣರಾಜ್ಯವನ್ನು ಗುರಿಯಾಗಿಸಲು ಡಿಯಾಗೋ ಗಾರ್ಸಿಯಾ ಮಿಲಿಟರಿ ನೆಲೆಯನ್ನು ಬಳಸುವ ಮೊದಲು ಇರಾನ್ ಸಶಸ್ತ್ರ ಪಡೆಗಳು ಪೂರ್ವಭಾವಿ ದಾಳಿಗೆ ಕರೆ ನೀಡಿವೆ.…

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸ್ಟಾರ್ಮರ್ ಈ ಶೃಂಗಸಭೆ ಆಯೋಜಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಝೆಲೆನ್ಸ್ಕಿ ಭೇಟಿಯ ನಂತರ ಮುಂದಿನ ಹಾದಿಯ ಬಗ್ಗೆ ಚರ್ಚಿಸಲು ಈ ಶೃಂಗಸಭೆ ಏರ್ಪಡಿಸಲಾಗಿತ್ತು. ಲಂಡನ್‌ನಲ್ಲಿ ನಡೆದ…

ಚೀನಾ : LPAR ಒಂದು ಅತ್ಯಾಧುನಿಕ ಬ್ಯಾಲಿಸ್ಟಿಕ್ ಕ್ಷಿಪಣಿ ಪೂರ್ವನಿರ್ಧರಿತ ಎಚ್ಚರಿಕೆ ರಾಡಾರ್ ಆಗಿದ್ದು, ಇದನ್ನು ಚೀನಾದ ರಕ್ಷಣಾ ವ್ಯವಸ್ಥೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಇದು ಭಾರತಕ್ಕೆ ಎಚ್ಚರಿಕೆ ಕರೆಗಂಟೆ ನೀಡುವಂತಿದೆ. LPAR ಒಂದು ಅತ್ಯಾಧುನಿಕ…

ಡೇರಾಘಾಜಿ ಖಾನ್‌: ಡೇರಾ ಘಾಜಿ ಖಾನ್‌ನಲ್ಲಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಪಾಕಿಸ್ತಾನವನ್ನು ಪ್ರಸ್ತುತ ಸವಾಲುಗಳಿಂದ ಹೊರತಂದು ಶ್ರೇಷ್ಠ ರಾಷ್ಟ್ರವನ್ನಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದರು. ನಾವು ಭಾರತವನ್ನು ಹಿಂದೆ ಬಿಡದಿದ್ದರೆ, ನನ್ನ ಹೆಸರು ಶೆಹಬಾಜ್…

ಅಮೆರಿಕ : ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಾಷಿಂಗ್ಟನ್‌ ನ ಬ್ಲೇರ್‌ ಹೌಸ್‌ನಲ್ಲಿ ಖ್ಯಾತ ಉದ್ಯಮಿ ಎಲಾನ್‌ ಮಸ್ಕ್‌ ಕುಟುಂಬವನ್ನ ಭೇಟಿಯಾದರು. ಮೋದಿ ಅವರು ಮಸ್ಕ್‌, ಝಿಲಿಸ್‌ ಮತ್ತು ಅವರ ಮಕ್ಕಳೊಂದಿಗೆ ಕೆಲಹೊತ್ತು ಕಾಲ…

ನ್ಯೂಯಾರ್ಕ್: ಎಲ್ಲೆ ನಿಯತಕಾಲಿಕೆಯ ಮಾಜಿ ಸಲಹೆ ಅಂಕಣಕಾರರು ಹಾಗೂ ಲೇಖಕರಾದ ಇ. ಜೀನ್ ಕ್ಯಾರೊಲ್ ಅವರನ್ನು ಲೈಂಗಿಕವಾಗಿ ನಿಂದಿಸಿದ ಮತ್ತು ಮಾನಹಾನಿ ಮಾಡಿದ್ದಕ್ಕಾಗಿ ಯುಎಸ್ ಅಧ್ಯಕ್ಷರಾಗಿ ಚುನಾಯಿತರಾಗಿರುವ (The US president-elect) ಡೊನಾಲ್ಡ್ ಟ್ರಂಪ್ (Donald…

ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ದುರಂತ ಬರೋಬ್ಬರಿ 179 ಪ್ರಯಾಣಿಕರನ್ನು ಬಲಿಪಡೆದಿದೆ. ಲ್ಯಾಂಡಿಂಗ್ ಗೇರ್ ಜಾಮ್‌ ಆದ ಪರಿಣಾಮ ಒಂದು ಕಾರಣವಾದರೆ, ಪಕ್ಷಿಗಳ ಬಡಿತ ಮತ್ತು ಕೆಟ್ಟ ಹವಾಮಾನ ಕೂಡ…

ಸಿಯೋಲ್​: ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಮೊನ್ನೆಯಷ್ಟೇ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ನಂತರ ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸ್​ ಪಡೆದರು. ವಿವಾದಾತ್ಮಕ ಸಮರ ಕಾನೂನಿನ ಹೇರಿಕೆ ಸೇರಿದಂತೆ ಹಲವಾರು ತಪ್ಪುಗಳ…

ಟೆಹ್ರಾನ್: ಸಿರಿಯಾದಲ್ಲಿ ಸಿರಿಯಾದ ಸೇನೆ ಮತ್ತು ಹಯಾತ್ ತಹ್ರೀರ್ ಅಲ್-ಶಾಮ್ಸಂ ಘಟನೆಯ ಉಗ್ರರರ ನಡುವಿನ ಕಾಳಗದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಜನರಲ್ ಸೇರಿದಂತೆ ಸುಮಾರು 200 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾನಿಟರ್ ವರಿದಿ ಮಾಡಿದೆ. ಶಿಯಾ-ಬಹುಸಂಖ್ಯಾತ…