ಭಾರತ ಸರ್ಕಾರವು ಮಹತ್ವದ ಅಲರ್ಟ್ ಸಿಸ್ಟಂ ಸಂದೇಶವನ್ನು ಇಂದು ಹಂಚಿಕೊಂಡಿದೆ. ದೇಶದಲ್ಲಿ ಭೂಕಂಪ, ಪ್ರವಾಹ, ಅತಿವೃಷ್ಟಿ ಹಾಗೂ ಭೂಕುಸಿ ಸೇರಿದಂತೆ ಮಳೆ ಅನಾಹುತ ಸಂಭವಿಸುವ ಸಂದರ್ಭದಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಮೊಬೈಲ್‌ಗೆ ನೇರವಾಗಿ ಎಚ್ಚರಿಕೆಯ ಸಂದೇಶವನ್ನು ಕಳುಹಿಸುವ “ಸೆಲ್ ಬ್ರಾಡ್ ಕಾಸ್ಟಿಂಗ್ ಅಲರ್ಟ್” ಸಿಸ್ಟಂ ಇದಾಗಿದೆ. ಇದು ಗಲ್ಫ್ ದೇಶಗಳು ಸೇರಿದಂತೆ ಮುಂದುವರಿದ ದೇಶಗಳಲ್ಲಿ ಇದೆ.
Trending
- ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ
- ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ
- ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು
- ಶಾಲೆಗಳಿಂದ ಮಳೆ ರಜೆ ಆದೇಶ ಉಲ್ಲಂಘನೆ, ಜಿಲ್ಲಾಡಳಿತದಿಂದ ಕಠಿಣ ಕ್ರಮ
- ಪ್ರಕಾಶ್ ರಾಜ್ ಗೆ ಬೈಲ್ ಮಂಜೂರ್
- 5 ಜಿಲ್ಲೆಗಳಲ್ಲಿ ಭಾರಿ ಮಳೆ ಇದ್ದು ಶಾಲೆಗಳಿಗೆ ನಾಳೆ ರಜೆ ನೀಡಲಾಗಿದೆ
- ಬಹರೇನ್ ನ ರಾಜರು , ಪ್ರಧಾನ ಮಂತ್ರಿಯವರು ಭಾರತದ ವಿದೇಶಾಂಗ ಸಚಿವರನ್ನು ಭೇಟಿಯಾದರು
- ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ದುರ್ಘಟನೆ
