Browsing: World

ಟೆಹರಾನ್ : ಇರಾನ್ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸೂದ್ ಪೆಝೆಶ್ಕಿಯಾನ್ ಅವರು ಗೆದ್ದಿದ್ದಾರೆ ಎಂದು ಆಂತರಿಕ ಸಚಿವಾಲಯ ಶನಿವಾರ ತಿಳಿಸಿದೆ. ಶುಕ್ರವಾರದ ಮತದಾನದಲ್ಲಿ ಸುಮಾರು 50% ಮತದಾನವಾಗಿದೆ ಮತ್ತು ಪೆಜೆಶ್ಕಿಯಾನ್ ಮತ್ತು ಸಯೀದ್ ಜಲಿಲಿ ನಡುವೆ…

ಕೈರೋ : ಗಾಜಾದಲ್ಲಿರುವ ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯಗಳ ಸಂಸ್ಥೆ (ಯುಎನ್‌ಆರ್‌ಡಬ್ಲ್ಯೂಎ) ಯಲ್ಲಿನ ಮಾಹಿತಿ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಇನಾಸ್ ಹಮ್ದಾನ್ ಅವರು ಗಾಜಾ ಪಟ್ಟಿಯ ಆರೋಗ್ಯ ಪರಿಸ್ಥಿತಿಗಳಲ್ಲಿ ತೀವ್ರ ಮತ್ತು ಅಭೂತಪೂರ್ವ…

ಅಮ್ಮಾನ್ : “ಅಮ್ಮಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ – ಮೊದಲ ಚಲನಚಿತ್ರ” ದ ಐದನೇ ಆವೃತ್ತಿಯು ಅಮ್ಮಾನ್ ನಲ್ಲಿ “ನನಗೆ ಹೇಳಿ” ಶೀರ್ಷಿಕೆಯಡಿಯಲ್ಲಿ ಉದ್ಘಾಟನೆಗೊಂಡಿತು. ಉತ್ಸವವು ಅರಬ್ ಕಥೆಗಳು ಮತ್ತು ಕಾದಂಬರಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು…

ಮಾಸ್ಕೋ : ಇತ್ತೀಚಿನ ವಾರಗಳಲ್ಲಿ ರಷ್ಯಾದ ಆರ್ಕ್ಟಿಕ್‌ನಲ್ಲಿ ಕಾಡುತ್ತಿರುವ ಕಾಡ್ಗಿಚ್ಚುಗಳು ಹೊಗೆ ಮತ್ತು ಹಸಿರುಮನೆ ಅನಿಲಗಳ ಗಣನೀಯ ಪ್ರಮಾಣದ ಹೊರಸೂಸುವಿಕೆಗೆ ಕಾರಣವಾಗಿವೆ. ಯುರೋಪಿಯನ್ ಒಕ್ಕೂಟದ ಭಾಗವಾಗಿರುವ ಕೋಪರ್ನಿಕಸ್ ಅಟ್ಮಾಸ್ಫಿಯರ್ ಮಾನಿಟರಿಂಗ್ ಸರ್ವಿಸ್, ಈ ಬೆಂಕಿಗಳು ಪ್ರಾಥಮಿಕವಾಗಿ…

ರಷ್ಯಾ : ರಷ್ಯಾದ ದಕ್ಷಿಣ ಗಣರಾಜ್ಯವಾದ ಡಾಗೆಸ್ತಾನ್‌ನಲ್ಲಿ ಭಾನುವಾರದಂದು ಉಗ್ರಗಾಮಿಗಳು ಗುಂಡು ಹಾರಿಸಿ ಪೊಲೀಸ್‌ ಅಧಿಕಾರಿಗಳೂ ಸೇರಿದಂತೆ ಜನರ ಪ್ರಾಣ ಬಲಿ. ಉಗ್ರಗಾಮಿಗಳು 15ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಆರ್ಥೊಡಾಕ್ಸ್ ಪಾದ್ರಿ ಸೇರಿದಂತೆ ಹಲವಾರು…

ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಟಲಿಯಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಇಂಗ್ಲೆಂಡ್, ಉಕ್ರೇನ್, ಫ್ರೆಂಚ್ ಮತ್ತಿತರ ದೇಶಗಳ ನಾಯಕರ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್…

ನವದೆಹಲಿ : ಇಟಲಿಯಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಟಲಿಯಲ್ಲಿ ನಡೆದ G7 ಔಟ್‌ರೀಚ್ ಶೃಂಗಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಿದ್ದಾರೆ. ಇಟಾಲಿಯನ್ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ ( ಅವರೊಂದಿಗೆ ವೀಲ್​ಚೇರ್​​ನಲ್ಲಿ ಪೋಪ್ ಫ್ರಾನ್ಸಿಸ್…

ದೆಹಲಿ : ಮಲಾವಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಮತ್ತು ಇತರ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಪ್ರಸೋಮವಾರ ಬೆಳಿಗ್ಗೆ ಲಿಲೋಂಗ್ವೆಯಿಂದ ಮ್ಜುಜುಗೆ (Mzuzu) ತೆರಳುತ್ತಿದ್ದ ಮಿಲಿಟರಿ ವಿಮಾನವು ರಾಡಾರ್‌ನಿಂದ ಕಣ್ಮರೆಯಾಯಿತು. ಒಂದು ದಿನದ…

ಮೆಲ್ಬೋರ್ನ್: ಪಶ್ಚಿಮ ಕರಾವಳಿಯ ಪರ್ತ್‌ನಿಂದ ಪೂರ್ವ ಕರಾವಳಿಯ ಮೆಲ್ಬೋರ್ನ್‌ಗೆ ಸೋಮವಾರ ಸಂಜೆ ಸಂಚರಿಸುತ್ತಿದ್ದ ಆಸ್ಟ್ರೇಲಿಯಾ ಮೂಲದ ವರ್ಜಿನ್ ಆಸ್ಟ್ರೇಲಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಬೆತ್ತಲೆಯಾಗಿ ಓಡಾಡಿರುವ ವಿಚಿತ್ರ ಘಟನೆ ನಡೆದಿದೆ. ಈ ಘಟನೆಯಿಂದಾಗಿ ವಿಮಾನದ ಹಾರಾಟ 30 ನಿಮಿಷಗಳಷ್ಟು…

ನೆದರ್ಲೆಂಡ್​ನ ಆಮ್​ಸ್ಟರ್​ಡಾಂನ ಶಿಪೋಲ್ ವಿಮಾನ ನಿಲ್ದಾಣದಲ್ಲಿ ಟೇಕ್​ ಆಫ್​ಗೆ ಸಿದ್ಧವಾಗಿದ್ದ ವಿಮಾನದ ಇಂಜಿನ್​ನೊಳಗೆ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ನೆದರ್ಲೆಂಡ್​ನ ಆಮ್​ಸ್ಟರ್​ಡಾಂನ ಶಿಪೋಲ್ ವಿಮಾನ ನಿಲ್ದಾಣದಲ್ಲಿ ವಿಮಾನದ ಇಂಜಿನ್​ಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…