Author: News Desk

ಬೆಂಗಳೂರು : ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕರ್ನಾಟಕ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ,ಬೆಂಗಳೂರು ನಗರ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರಏರಿಸಿದ ನಂತರ ನಾಡಿನ ಸಮಸ್ತ…

ಬಹರೇನ್ : ಇಂಡಿಯನ್ ಸ್ಕೂಲ್ ಬಹ್ರೇನ್ (ISB) ಭಾರತದ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15, 2024 ರಂದು ಗುರುವಾರದಂದು ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯ ಮನೋಭಾವದಿಂದ ಆಚರಿಸಿತು. ISB ಗೌರವಾಧ್ಯಕ್ಷರಾದ Adv. ಬಿನು…

ಹೊಸದಿಲ್ಲಿ : ಬಾಂಬೆ ಹೈಕೋರ್ಟ್ ಅಂಡಾಣು ಅಥವಾ ವೀರ್ಯ ದಾನಿಗೆ ಜನಿಸಿದ ಮಗುವಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಆ ವ್ಯಕ್ತಿಗೆ ತಾನು ಮಗುವಿನ ಜೈವಿಕ ತಂದೆ ಅಥವಾ ತಾಯಿಯೆಂಬ ದಾವೆಯನ್ನು ಮಂಡಿಸಲು ಸಾಧ್ಯವಿಲ್ಲ ಎಂದು…

ಕೊಣಾಜೆ: ಕೊಣಾಜೆ ಗ್ರಾಮದ ನಡುಪದವಿನ ಯುವಕ ಉಮ್ಮರ್ ಎಂಬವರ ಪುತ್ರ ನೌಫಲ್(25) ಅಬುಧಾಬಿಯಲ್ಲಿ ಮೃತಪಟ್ಟಿದ್ದಾರೆ. ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಉದ್ಯೋಗದಲ್ಲಿದ್ದ ನೌಫಲ್ ಕಟ್ಟಡವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಬಿದ್ದು ಮೃತಪಟ್ಟಿದ್ದಾರೆ.

ಮನಾಮ : ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿಯಾದ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಅವರು ಜೋರ್ಡಾನ್‌ನ ಹಶೆಮೈಟ್ ಸಾಮ್ರಾಜ್ಯದ ಹಿಸ್ ಮೆಜೆಸ್ಟಿ ಕಿಂಗ್ ಅಬ್ದುಲ್ಲಾ II ಇಬ್ನ್…

ಮುಂಬೈ : ಡಿಸ್ನಿ ಮೀಡಿಯಾ ಫ್ರ್ಯಾಂಚೈಸ್ ಚಿತ್ರ ಸೀರಿಸ್ ಮೊದಲ ಕ್ಲಾಸಿಕ್ ಅನಿಮೇಟೆಡ್ ಚಲನಚಿತ್ರ ‘ದಿ ಲಯನ್ ಕಿಂಗ್’ 1994 ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ ಪ್ರೀಕ್ವೆಲ್ ಗೆ ‘ಮುಫಾಸಾ: ದಿ ಲಯನ್ ಕಿಂಗ್’ ಎಂದು…

ನವದೆಹಲಿ: ಬಾಂಗ್ಲಾದೇಶದಲ್ಲಿ ಉದ್ಯೋಗ ಮೀಸಲಾತಿ ವಿರುದ್ಧ ನಡೆದ ಹಿಂಸಾತ್ಮಕ ರೂಪ ಘಟನೆಯಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉದ್ರಿಕ್ತರು ಹಿಂದೂ ದೇವಾಲಯ ಹಾಗೂ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. . ಸಿಪಿಐ(ಎಂ) (CPI(M)) ಪಕ್ಷ ಇಂದು…

ಪ್ಯಾರಿಸ್ : 2024ರ ಪ್ಯಾರಿಸ್ ಒಲಿಂಪಿಕ್ಸ್‌ನ ಪುರುಷರ ಫ್ರೀಸ್ಟೈಲ್ 97 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಹಿಸ್ ಹೈನೆಸ್ ಶೇಖ್ ಖಾಲಿದ್ ಬಿನ್ ಹಮದ್ ಅಲ್ ಖಲೀಫಾ ಭಾಗವಹಿಸಿದ್ದರು, ಅಲ್ಲಿ ಬಹ್ರೇನ್ ಕುಸ್ತಿಪಟು ಅಖ್ಮದ್ ತಝುಡಿನೋವ್…

ವಿಜಯನಗರ : ತುಂಗಭದ್ರಾ ಆಣೆಕಟ್ಟಿನ ಗೇಟ್ ನಂ.19ರಲ್ಲಿ ಚೈನ್ ಲಿಂಕ್ ತುಂಡಾಗಿದೆ. ತುಂಗಭದ್ರಾ ಅಣೆಕಟ್ಟಿನ ಮೇಲಿರುವ ಅಧಿಕಾರಿಗಳ ಕಚೇರಿಯಲ್ಲಿ ಟಿ.ಬಿ. ಬೋರ್ಡ್ ಅಧಿಕಾರಿಗಳು ಕರ್ತವ್ಯದಲ್ಲಿ ನಿರತರಾಗಿದ್ದರು. ರಾತ್ರಿ 11:10ರ ವೇಳೆ ವಿಚಿತ್ರವಾದ ಶಬ್ದ ಕೇಳಿದೆ. ತಕ್ಷಣವೇ…