ಹೊಸದಿಲ್ಲಿ: ಸಂಸದೆ, ನಟಿ ಕಂಗನಾ ರಣಾವತ್, Lallantop ಸುದ್ದಿ ಮಾಧ್ಯಮದ ಸಂಸ್ಥಾಪಕ ಸಂಪಾದಕ ಸೌರಭ್ ದ್ವಿವೇದಿ ಅವರೊಂದಿಗಿನ ಸಂವಾದದಲ್ಲಿ ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ‘ರಾಮ್ ಕೋವಿಡ್’ ಎಂದು ತಪ್ಪಾಗಿ ಉಚ್ಚಾರಣೆ ಮಾಡಿದ್ದರು. ತಪ್ಪಿನ ಅರಿವಾಗುತ್ತಿದ್ದಂತೆ ಅವರು ಸರಿಪಡಿಸಿಕೊಂಡರರು.
ತಮ್ಮ ಚಿತ್ರ ಎಮರ್ಜೆನ್ಸಿ ಯ ಸಂದರ್ಶನದ ವೇಳೆ ಈ ರೀತಿ ತಪ್ಪಾಗಿ ಉಚ್ಚರಿಸಿ ಸಾಮಾಜಿಕ ಜಾಳ ತಾಣದಲ್ಲಿ ಟೀಕೆಗೆ ಈಡಾಗಿದ್ದಾರೆ.