ಬೆಂಗಳೂರು : ಎಸ್ ಎಸ್ ಎಲ್ ಸಿ ಪರೀಕ್ಷೆಯು ಆ.2ರಿಂದ ಆ.9ರವರೆಗೆ ರಾಜ್ಯಾದ್ಯಂತ ನಡೆಸಲಾಯಿತು. ಫಲಿತಾಂಶವನ್ನು ಆಗಸ್ಟ್ ೨೬ರಂದು ಮಧ್ಯಾಹ್ನ 12 ನಂತರ https://karresults.nic.in ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.
Trending
- ಇಸ್ರೇಲ್ ನಡುವಿನ ಸಂಘರ್ಷ
- 12.36 ಲಕ್ಷ ವಿದ್ಯಾರ್ಥಿಗಳು NEET (UG) 2025 ಪಾಸ್
- ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡಿದ್ದ ಪರಿಹಾರ ₹25 ಲಕ್ಷಕ್ಕೆ ಏರಿಸಿದ ಸರ್ಕಾರ
- ಸೋನಿಯಾ ಗಾಂಧಿ ಶಿಮ್ಲಾದ ಆಸ್ಪತ್ರೆಗೆ ದಾಖಲು
- ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ
- ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್
- ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್
- ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ