ಹೊಸದಿಲ್ಲಿ : ರಾಜೀಂದರ್ ನಗರ ಕೋಚಿಂಗ್ ಸೆಂಟರ್‌ನಲ್ಲಿ ಐಎಎಸ್ ವಿದ್ಯಾರ್ಥಿಗಳ ಸಾವಿನ ಘಟನೆಯ ವಿರುದ್ಧ ತಿಭಟನೆಯ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಂವಹನ ನಡೆಸಲು 15 ಮಂದಿ ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿಯನ್ನುಪ್ರತಿಭಟನಾ ನಿರತ ವಿದ್ಯಾರ್ಥಿಗಳು ರಚಿಸಲಿದ್ದಾರೆ.
ಮೂವರು ಐಎಎಸ್ ವಿದ್ಯಾರ್ಥಿಗಳ ಸಾವನ್ನು ಪ್ರತಿಭಟಿಸಿ ದಿಲ್ಲಿ ವಿವಿಧ ನಾಗರಿಕ ಸೇವಾ ಪರೀಕ್ಷೆ ಕೋಚಿಂಗ್‌ಸೆAಟರ್‌ಗಳು ಆಕಾಂಕ್ಷಿ ಅಭ್ಯರ್ಥಿಗಳು ರವಿವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ