Browsing: World

ಸಿಯೋಲ್​: ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಮೊನ್ನೆಯಷ್ಟೇ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ನಂತರ ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸ್​ ಪಡೆದರು. ವಿವಾದಾತ್ಮಕ ಸಮರ ಕಾನೂನಿನ ಹೇರಿಕೆ ಸೇರಿದಂತೆ ಹಲವಾರು ತಪ್ಪುಗಳ…

ಟೆಹ್ರಾನ್: ಸಿರಿಯಾದಲ್ಲಿ ಸಿರಿಯಾದ ಸೇನೆ ಮತ್ತು ಹಯಾತ್ ತಹ್ರೀರ್ ಅಲ್-ಶಾಮ್ಸಂ ಘಟನೆಯ ಉಗ್ರರರ ನಡುವಿನ ಕಾಳಗದಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ನ ಜನರಲ್ ಸೇರಿದಂತೆ ಸುಮಾರು 200 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾನಿಟರ್ ವರಿದಿ ಮಾಡಿದೆ. ಶಿಯಾ-ಬಹುಸಂಖ್ಯಾತ…

ಬಾಂಗ್ಲಾದೇಶದ ಮುಖ್ಯ ಸಲಹೆಗಾರ (Bangladesh Chief Counsel) ಮುಹಮ್ಮದ್ ಯೂನಸ್ (Muhammad Yunus) ಅವರ ಪತ್ರಿಕಾ ಕಾರ್ಯದರ್ಶಿ ಶಫಿಕುಲ್ ಇಸ್ಲಾಂ ಅವರು ಬಾಂಗ್ಲಾದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದಾರೆ ಮತ್ತು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್…

ನವದೆಹಲಿ: ಯುಎಸ್​ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ (Kamala Harris) ಮತ್ತು ರಿಪಬ್ಲಿಕನ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನಡುವೆ ನಡೆದ ಅಧ್ಯಕ್ಷೀಯ ಚುನಾವಣೆಯ ಪೈಪೋಟಿಯಲ್ಲಿ ಟ್ರಂಪ್…

ಟ್ರಂಪ್​ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಭಾರತದ ಪ್ರಧಾನಿ ಮೋದಿ ಅವರು ಯುಎಸ್​ ನೂತನ ಅಧ್ಯಕ್ಷ ಟ್ರಂಪ್‌ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಟ್ರಂಪ್ ಮತ್ತು ಮೋದಿ ಇಬ್ಬರೂ ಒಬ್ಬರನ್ನೊಬ್ಬರು ಉತ್ತಮ ಸ್ನೇಹಿತರು ಎಂದು ಕರೆದುಕೊಳ್ಳುತ್ತಾರೆ. ಟ್ರಂಪ್…

ನವದೆಹಲಿ: ಏಷ್ಯಾ ಪೆಸಿಫಿಕ್ ಕಾನ್ಫರೆನ್ಸ್ ಆಫ್ ಜರ್ಮನ್ ಬ್ಯುಸಿನೆಸ್’ನ 18 ನೇ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಓಲಾಫ್ ಸ್ಕೋಲ್ಜ್, ನಮ್ಮ ಸರ್ಕಾರ ಇತ್ತೀಚೆಗೆ ನುರಿತ ಭಾರತೀಯ ಉದ್ಯೋಗಿಗಳನ್ನು ಜರ್ಮನಿಗೆ ಆಹ್ವಾನಿಸಿದೆ  ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್…

ಲಾಹೋರ್: ಪಾಕಿಸ್ತಾನದ ಕರಾಚಿಯಲ್ಲಿ ಡಿಫ್ತೀರಿಯಾ (Diphtheria Desease) ಕಾಯಿಲೆಯಿಂದ 52 ಮಕ್ಕಳು ಬದುಕಲು ಸಾಧ್ಯವಾಗಲಿಲ್ಲ. ಈ ವರ್ಷ 100 ಕ್ಕೂ ಹೆಚ್ಚು ಮಕ್ಕಳು ಡಿಫ್ತೀರಿಯಾದಿಂದ ಸಾವನ್ನಪ್ಪಿದ್ದಾರೆ. ಡಿಫ್ತಿರಿಯಾವು ಗಂಭೀರ ಮತ್ತು ಸಾಂಕ್ರಾಮಿಕ ರೋಗವಾಗಿದ್ದು, ಡಿಫ್ತಿರಿಯಾ ಆಂಟಿಟಾಕ್ಸಿನ್…

ಅಬುಜಾ : ನೈಜೀರಿಯದ ಉತ್ತರ ನೈಜರ್ ರಾಜ್ಯದಲ್ಲಿ ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಜನರು ದೋಣಿಯಲ್ಲಿ ತಮ್ಮ ಊರಿಗೆ ವಾಪಾಸಾಗುತ್ತಿದ್ದಾಗ ದೋಣಿ ದುರಂತದಿಂದಾಗಿ ಕನಿಷ್ಠ 60 ಮಂದಿ ಮೃತಪಟ್ಟಿದ್ದಾರೆ. ಸುಮಾರು 300ಕ್ಕೂ ಅಧಿಕ ಮಂದಿ ದೋಣಿಯಲ್ಲಿದ್ದು ,…

ಗಾಝಾ : ದಕ್ಷಿಣ ಗಾಝಾ ನಗರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸಹಿತ ಕನಿಷ್ಠ 22ಮಂದಿ ಮೃತಪಟ್ಟಿರುವರು. 3 ತಿಂಗಳ ಮಗುವಿನ ಸಹಿತ 13 ಮಕ್ಕಳು ಮತ್ತು 6 ಮಹಿಳೆಯರು ಮೃತಪಟ್ಟವರಲ್ಲಿ…

ಮಾಸ್ಕೋ : ಪೂರ್ವ ರಶ್ಯದ ಕಮ್ಚಾಟ್ಕಾ ಪರ್ಯಾಯ ದ್ವೀಪದಲ್ಲಿ ನಾಪತ್ತೆಯಾಗಿದ್ದ ಹೆಲಿಕಾಪ್ಟರ್‍ನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ. 19 ಪ್ರವಾಸಿಗರು ಮತ್ತು ಮೂವರು ಸಿಬ್ಬಂದಿಗಳಿದ್ದ ಎಂಐ-8 ಹೆಲಿಕಾಪ್ಟರ್ ಟೇಕ್‍ಆಫ್ ಆದ ಕೆಲಕ್ಷಣಗಳಲ್ಲೇ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿತ್ತು