Browsing: BREAKING NEWS

ಮನಾಮ : ನೆಸ್ಟೊ ಗ್ರೂಪ್ ಆಫ್ ಕಂಪನೀಸ್ ತನ್ನ 128 ನೇ ಶಾಖೆ ನೆಸ್ಟೋ ಹೈಪರ್‌ಮಾರ್ಕೆಟ್ ಅನ್ನು ಭಾನುವಾರ ಜುಲೈ 21 ರಂದು ಬೆಳಿಗ್ಗೆ 9:30 ಕ್ಕೆ ಬಹ್ರೇನ್‌ನ ಇಸಾ ಟೌನ್‌ನಲ್ಲಿ ಉದ್ಘಾಟಿಸಲಿದೆ. ಹೈಪರ್ ಮಾರ್ಕೆಟ್…

ಮಂಗಳೂರು : ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಮೂರು ಘಾಟ್‌ಗಳಾದ ಶಿರಾಡಿ, ಚಾರ್ಮಾಡಿ ಹಾಗೂ ಮಡಿಕೇರಿ ಘಾಟ್‌ಗಳನ್ನು ಸಂಚಾರ ನಿಷೇದ ಮಾಡಿರುವುದರಿಂದಾಗಿ ಜಿಲ್ಲಾಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಹಾಗು ಸಹಸ್ರಾರು ಜನರು ಸಮಸ್ಯೆಗೆ ಸಿಲುಕಿದ್ದಾರೆ, ಜನ ಜೀವನ…

ಮಿಲನ್ ನ್ಯಾಯಾಲಯವು , ಗಿಯುಲಿಯಾ ಕೊರ್ಟೆಸ್, ಪತ್ರಕರ್ತೆಗೆ ಇಟಾಲಿಯನ ಪ್ರಧಾನನ ಮಂತ್ರಿ ಜಾರ್ಜಿಯಾ ಮೆಲೋನಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಗೇಲಿ ಮಾಡಿದ್ದಕ್ಕಾಗಿ € 5,000 (ಸುಮಾರು $ 5,400) ನಷ್ಟವನ್ನು ಪಾವತಿಸಲು ಆದೇಶಿಸಿದೆ.

ಬೀಜಿಂಗ್ : ಆಗ್ನೇಯ ಚೀನಾದ ಸಿಚುವಾನ್ ಪ್ರಾಂತದ ಝಿಗೊಂಗ್ ನಗರದ ಹೈಟೆಕ್ ವಲಯವಾದಲ್ಲಿರುವ 14 ಅಂತಸ್ತುಗಳ ವಾಣಿಜ್ಯ ಮಳಿಗೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯು ಕೆಲವೇ ನಿಮಿಷಗಳಲ್ಲಿ ಇಡೀ…

ಮಂಗಳೂರು: ದೊಡ್ಡತಪ್ಪಲು ಗ್ರಾಮದ ರಾಷ್ಟ್ರೀಯ ಹೆದ್ದಾರಿ-48(75)ರ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ‌ ಉಂಟಾಗಿದ್ದು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯಲ್ಲಿಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ…

ಬೆಂಗಳೂರು :ರಾಜ್ಯದ್ಯಂತ ಡೆಂಗ್ಯೂ ಭೀತಿ ಹೆಚ್ಚುತಿದೆ, ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 85,270 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, 11,451 ಜನರಿಗೆ ಡೆಂಗ್ಯೂ ದೃಢಪಟ್ಟಿದೆ. 620 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರವಿವಾರದಂದು 478 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು,…

ಬೆಂಗಳೂರು : ಸ್ಥಗಿತಗೊಂಡಿರುವ ಬೀದರ್ ಮತ್ತು ಬೆಂಗಳೂರು ನಡುವೆ ವಿಮಾನಯಾನ ಸೇವೆ ಪುನಾರಂಭಿಸುವ ಕುರಿತಂತೆ 72 ಆಸನಗಳ ಚಿಕ್ಕ ವಿಮಾನಯಾನ ಸೇವೆ ಒದಗಿಸುವ ವಿವಿಧ ಕಂಪೆನಿಗಳ ಜೊತೆಯಲ್ಲಿ ಮಾತುಕತೆ ನಡೆಸಿ 2 ವಾರಗಳ ಒಳಗಾಗಿ ಪ್ರಸ್ತಾವನೆ…

ಮಂಗಳೂರು :ಮಳೆಯ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆಗೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿಯ ಅಧಿಕೃತ ಮೊಬೈಲ್‌ಗೆ ನಿರಂತರವಾಗಿ ಕಾಲ್‌ಗಳು ಬರುತ್ತಿದ್ದು, ಇದರಿಂದಾಗಿ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಯ ಅಧಿಕೃತ ಮೊಬೈಲ್ ಸಂಖ್ಯೆಯನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡು, ಕರೆ ಮಾಡಿ ರಜೆ…

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ,ಉತ್ತರ ಒಳನಾಡಿನ ಬೆಳಗಾವಿ, ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಗೆ ಮುಂದಿನ 24 ಗಂಟಿಗೆ ರೆಡ್ ಅಲರ್ಟ್…

ಮುಂಬೈ : ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಬಾಂಬ್ ಬೆದರಿಕೆ ಹಾಕಿದ ಆರೋಪಿ ವೈರಲ್ ಶಾ , 25 ವರ್ಷದ, ಗುಜರಾತ್ ಮೂಲದ ವ್ಯಕ್ತಿ, ವೃತ್ತಿಯಲ್ಲಿ ಎಂಜಿನಿಯರ್ನನ್ನು ಗುಪ್ತಚರ ಇಲಾಖೆ ಸಹಾಯದಿಂದ ಪತ್ತೆಹಚ್ಚಿ ಮಂಗಳವಾರ ಮುಂಬೈ ಪೊಲೀಸರು…