ತಿರುವನಂತಪುರ : ಮಲೆಯಾಳಂ ಚಿತ್ರ ಕಲಾವಿದರ ಸಂಘ (ಅಮ್ಮಾ)ದ ಮಾಜಿ ಪ್ರಧಾನ ಕಾರ್ಯದರ್ಶಿ, ನಟ ಬಾಬು ಆಲಿಯಾಸ್ ಇಡವೇಳ ಬಾಬು ಅವರನ್ನು ಲೈಂಗಿಕ ಕಿರುಕುಳದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಯಿತು.
ಅಮ್ಮಾ’ದಲ್ಲಿ ಸದಸ್ಯತ್ವ ಕೋರಿ ತನ್ನನ್ನು ಸಂಪರ್ಕಿಸಿದ ನಟಿಗೆ ಬಾಬು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪದ ಕಾರಣ ಬಾಬುರವರನ್ನು ಬಂದಿಸಲಾಗಿತು
ವಿಸ್ತೃತ ವಿಚಾರಣೆ ನಡೆಸಿದ ಬಳಿಕ ವಿಶೇಷ ತನಿಖಾ ತಂಡ ಬಾಬು ಅವರನ್ನು ಬಂಧಿಸಿತ್ತು. ಆದರೆ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರಿಂದ ನಂತರ ಅವರನ್ನು ಬಿಡುಗಡೆಗೊಳಿಸಿತು.