ಬೆಂಗಳೂರು : ಎಸ್ ಎಸ್ ಎಲ್ ಸಿ ಪರೀಕ್ಷೆಯು ಆ.2ರಿಂದ ಆ.9ರವರೆಗೆ ರಾಜ್ಯಾದ್ಯಂತ ನಡೆಸಲಾಯಿತು. ಫಲಿತಾಂಶವನ್ನು ಆಗಸ್ಟ್ ೨೬ರಂದು ಮಧ್ಯಾಹ್ನ 12 ನಂತರ https://karresults.nic.in ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ತಿಳಿಸಿದೆ.
Trending
- ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಡೆಗಣಿಸಿದೆ
- ಉಕ್ರೇನ್ ಮೇಲೆ ಮತ್ತೆ ರಷ್ಯಾ ದಾಳಿ
- ಬಂಗಾಳದಲ್ಲಿ ಪ್ರವಾಹಕ್ಕೆ 17 ಬಲಿ
- ಮೆದುಳು ತಿನ್ನುವ ಅಮೀಬಾ ರೋಗಕ್ಕೆ ಕೇರಳದಲ್ಲಿ 19 ಬಲಿ
- H-1B ವೀಸಾ ಶುಲ್ಕದ ವಿಚಾರದಲ್ಲಿ ಅಮೆರಿಕಾ ಹೊಸ ರೂಲ್ಸ್
- ಝೆಲೆನ್ಸ್ಕಿ ಸರ್ಕಾರದ ಕಟ್ಟಡದ ಮೇಲೆ ಮತ್ತೆ ಅಪ್ಪಳಿಸಿದ ರಷ್ಯಾ ಡ್ರೋನ್, ಕ್ಷಿಪಣಿ
- ಜಪಾನ್ ಪ್ರಧಾನಿ ರಾಜೀನಾಮೆ
- ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ
