ಅಮರಾವತಿ: ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಜೂನ್ 12ರಂದು ಸಂಜೆ 4.55ಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. “ಜೂನ್ 12 ರಂದು ಸಂಜೆ 4.55ಕ್ಕೆ ಆಂಧ್ರಪ್ರದೇಶ ಸಿಎಂ ಆಗಿ ನಾರಾ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಅಭಿಮಾನಿಗಳಿಗೆ ಇದು ಅತ್ಯಂತ ಸಂತಸದ ಕ್ಷಣವಾಗಿದೆ.” ಎಂದು ಟಿಡಿಪಿ ಹೇಳಿದೆ.
Trending
- ಭಾರತ-ಅಮೆರಿಕ ಟ್ರೇಡ್ ಡೀಲ್
- ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ
- ಅಗಾಧ ಬೆಂಬಲದೊಂದಿಗೆ ಐಎಸ್‌ಬಿ ವಾರ್ಷಿಕ ಮೇಳ ಅದ್ಧೂರಿಯಾಗಿ ಯಶಸ್ವಿಯಾಯಿತು.
- ಐಎಸ್‌ಬಿ ವಾರ್ಷಿಕ ಸಾಂಸ್ಕೃತಿಕ ಮೇಳಕ್ಕೆ ಭಾರಿ ಜನಸಮೂಹ ಜಮಾಯಿಸಿದ್ದು, ಆಚರಣೆಗಳು ಅದ್ಧೂರಿಯಾಗಿ ಪ್ರಾರಂಭವಾಗಿದೆ.
- ಐಎಸ್‌ಬಿ ಪ್ಲಾಟಿನಂ ಜುಬಿಲಿ ಸಾಂಸ್ಕೃತಿಕ ಮೇಳ ಗುರುವಾರ ಆರಂಭ
- ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ
- ಭಾರತದ ಕಾನೂನಿಗೆ ತಲೆಬಾಗಿದ ಎಲೋನ್ ಮಸ್ಕ್
- ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ
