ಛತ್ತೀಸ್ಗಢ(Chhattisgarh)ದಲ್ಲಿ 2024ರ ಲೋಕಸಭಾ ಚುನಾವಣೆ(Lok Sabha Election)ಯ ಮೊದಲ ಹಂತದ ಮತದಾನಕ್ಕೂ ಮೊದಲು ಭದ್ರತಾ ಪಡೆ ಎನ್ಕೌಂಟರ್ನಲ್ಲಿ 29 ನಕ್ಸಲ(Naxal)ರನ್ನು ಹತ್ಯೆ ಮಾಡಿದ್ದಾರೆ. ರಾಜ್ಯದಲ್ಲಿ ಈವರೆಗಿನ ಅತಿದೊಡ್ಡ ಎನ್ಕೌಂಟರ್(Encounter) ಇದು ಎಂದೇ ಹೇಳಬಹುದು. ನಕ್ಸಲ್ ಕಮಾಂಡರ್ಗಳನ್ನು ಕೂಡ ಹತ್ಯೆ ಮಾಡಲಾಗಿದೆ. ಇದು ಛತ್ತೀಸ್ಗಢದ ಎಡಪಂಥೀಯ ಉಗ್ರವಾದದ ವಿರುದ್ಧದ ಹೋರಾಟದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಸಂಖ್ಯೆಯ ನಕ್ಸಲರನ್ನು ಒಂದೇ ಬಾರಿಗೆ ಹೊಡೆದುರುಳಿಸಲಾಗಿದೆ.
Trending
- ಸಿರಿಯಾದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವು
- ಹಿಂದೂಗಳು ಬಾಂಗ್ಲಾದಲ್ಲಿ ಸೇಫ್ ಎಂದ ಯೂನಸ್ ಸರ್ಕಾರ
- ಅರಬ್ ಗವರ್ನಮೆಂಟ್ ಎಕ್ಸಲೆನ್ಸ್ ಅವಾರ್ಡ್ಸ್ನಲ್ಲಿ ಹಣಕಾಸು ಮಂತ್ರಿಯನ್ನು ಅತ್ಯುತ್ತಮ ಅರಬ್ ಮಂತ್ರಿ ಎಂದು ಗೌರವಿಸಲಾಯಿತು
- HRH ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ ಫಾರೂಕ್ ಯೂಸುಫ್ ಅಲ್ಮೊಯ್ಯದ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು
- ಬಹರೇನ್ ರಾಜರು ಅಲ್ಮೊಯ್ಯದ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ
- ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿ HRH ಅವರು ಆಭರಣ ಅರೇಬಿಯಾ ಮತ್ತು ಸೆಂಟ್ ಅರೇಬಿಯಾ 2024 ಅನ್ನು ಉದ್ಘಾಟಿಸಿದರು
- ಬಹರೇನ್ ನ ನ್ಯೂ ಮಿಲೇನಿಯಮ್ ಶಾಲೆಯು ವಾರ್ಷಿಕೋತ್ಸವವನ್ನು ಆಚರಿಸಿತು
- ಬಹರೇನ್ ನ ರಾಜರು ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ