ದುಬೈನ ಅಲ್ಮಕ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ವಿಶ್ವದ ಅತಿದೊಡ್ಡ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಈಗಿರುವ ದುಬೈ ಏರ್ಪೋರ್ಟ್ನಿಂದ 45 ಕಿಮೀ ದಕ್ಷಿಣದಲ್ಲಿರುವ ಅಲ್ಮಕ್ತೂಂ ವಿಮಾನ ನಿಲ್ದಾಣ ವಿಶ್ವದಲ್ಲೇ ಅತಿ ಬೃಹತ್ ಎನಿಸಲಿದೆ. ಇದರಲ್ಲಿ ಬರೋಬ್ಬರಿ 400 ಏರ್ಕ್ರಾಫ್ಟ್ ಗೇಟ್ ಮತ್ತು 5 ಪ್ಯಾರಲಲ್ ರನ್ವೇಗಳಿರುತ್ತವೆ. ಸುಮಾರು ಮೂರು ಲಕ್ಷ ಕೋಟಿ ರೂ ವೆಚ್ಚದಲ್ಲಿ ಈ ಏರ್ಪೋರ್ಟ್ ಸಿದ್ಧವಾಗಲಿದೆ.
Trending
- ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ
- ಭಾರತದ ಕಾನೂನಿಗೆ ತಲೆಬಾಗಿದ ಎಲೋನ್ ಮಸ್ಕ್
- ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ
- ಭಾರತಿ ಅಸೋಸಿಯೇಷನ್ ಜನವರಿ 16, 2026 ರಂದು ಭವ್ಯ ಪೊಂಗಲ್ ಆಚರಣೆಯನ್ನು ಘೋಷಿಸಿದೆ
- ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರಿಳಿತ
- ವೆನೆಜುವೆಲಾ ಮಾಜಿ-ಹಾಲಿ ಅಧ್ಯಕ್ಷರು ಸಾಯಿಬಾಬಾ ಭಕ್ತರು
- ಅಮೆರಿಕದ ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಕಾರ್ಯಾಚರಣೆ
- ಸೈಟನ್ ಗ್ರಾಮದಲ್ಲಿ ಎರಡು ಐಇಡಿ ಬಾಂಬ್‌ಗಳು ಸ್ಫೋಟ
