ದುಬೈನ ಅಲ್ಮಕ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ವಿಶ್ವದ ಅತಿದೊಡ್ಡ ಟರ್ಮಿನಲ್ ನಿರ್ಮಾಣವಾಗುತ್ತಿದೆ. ಈಗಿರುವ ದುಬೈ ಏರ್ಪೋರ್ಟ್ನಿಂದ 45 ಕಿಮೀ ದಕ್ಷಿಣದಲ್ಲಿರುವ ಅಲ್ಮಕ್ತೂಂ ವಿಮಾನ ನಿಲ್ದಾಣ ವಿಶ್ವದಲ್ಲೇ ಅತಿ ಬೃಹತ್ ಎನಿಸಲಿದೆ. ಇದರಲ್ಲಿ ಬರೋಬ್ಬರಿ 400 ಏರ್ಕ್ರಾಫ್ಟ್ ಗೇಟ್ ಮತ್ತು 5 ಪ್ಯಾರಲಲ್ ರನ್ವೇಗಳಿರುತ್ತವೆ. ಸುಮಾರು ಮೂರು ಲಕ್ಷ ಕೋಟಿ ರೂ ವೆಚ್ಚದಲ್ಲಿ ಈ ಏರ್ಪೋರ್ಟ್ ಸಿದ್ಧವಾಗಲಿದೆ.
Trending
- ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿಯಾಗಲು ಸುವೇಂದು ಸಿದ್ಧತೆ
- ತೆರೆಯ ಮರೆಯಲ್ಲಿ ನಡೆದ ‘ಡಿಮ್ಯಾಂಡ್’ ರಾಜಕೀಯ ವಿಜಯ್ ಪಾಲಿಗೆ ಅಗ್ನಿಪರೀಕ್ಷೆಯಾಗಿ ಪರಿಣಮಿಸಿದೆ
- ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು
- ಭಾರತಿ ಅಸೋಸಿಯೇಷನ್ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು
- ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್ನಲ್ಲಿ ಎಚ್ಚರಿಕೆಯ ಸಂದೇಶ
- ಕೋಲ್ಕತ್ತಾದಲ್ಲಿ ಮೇ 3 ರಿಂದ ಕೋಲ್ಕತ್ತಾದಲ್ಲಿ 60 ದಿನಗಳ ಕಾಲ ನಿಷೇಧಾಜ್ಞೆ
- ಗುಜರಾತ್ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು
- ಭಾರತಿ ಅಸೋಸಿಯೇಷನ್ ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು
