ಹಾಸನ: ವಿಧಾನ ಪರಿಷತ್ ಸದಸ್ಯ (MLC) ಡಾ. ಸೂರಜ್ ರೇವಣ್ಣಗೆ (Suraj Revanna) ಬ್ಲಾಕ್ ಮೇಲ್ ಮಾಡಲಾಗಿದ್ಯಂತೆ. ಯುವಕನೊಬ್ಬ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಐದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದನಂತೆ. ಇದೀಗ ಆ ಯುವಕನ ವಿರುದ್ಧ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವರು ಪೊಲೀಸರಿಗೆ ದೂರು (Police Complaint) ನೀಡಿದ್ದಾರೆ.
Trending
- 2025-26ರ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ.
- ರಶ್ಮಿಕಾ ಮಂದಣ್ಣ ಬಲಗಾಲಿಗೆ ಗಾಯ
- ಇಂಡಿಯನ್ ಸ್ಕೂಲ್ ಐತಿಹಾಸಿಕ 75 ನೇ ವಾರ್ಷಿಕೋತ್ಸವದ ಆಚರಣೆಗಳ ಯೋಜನೆಗಳನ್ನು ಅನಾವರಣಗೊಳಿಸಿದರು
- ಇಂಡಿಯನ್ ಲೇಡೀಸ್ ಅಸೋಸಿಯೇಷನ್ (ILA) ಮತ್ತು ಥಟ್ಟೈ ಹಿಂದೂ ವ್ಯಾಪಾರಿಗಳ ಸಮುದಾಯ (THMC) ಒಂದು ಕಾರ್ಯತಂತ್ರದ ಪಾಲುದಾರಿಕೆಯನ್ನು ರೂಪಿಸಿದೆ
- ಬಹ್ರೇನ್ ಒಮಾನ್ ವಿರುದ್ಧ 2-1 ಗೋಲುಗಳಿಂದ ಗಲ್ಫ್ ಕಪ್ ಗೆದ್ದುಕೊಂಡಿತು
- ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ದೋಷಿ
- HM ಕಿಂಗ್ ಅವರ ನಿರ್ದೇಶನಗಳನ್ನು ಅನುಸರಿಸಿ, HRH ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಬೆಂಬಲಿಸಲು ಸಾರ್ವಜನಿಕ ರಜೆಯನ್ನು ಘೋಷಿಸಿದರು
- ಗಲ್ಫ್ ಕಪ್ ಸೆಮಿಫೈನಲ್ನಲ್ಲಿ ಬಹ್ರೇನ್ ಕುವೈತ್ ಅನ್ನು ಎದುರಿಸಲಿದೆ