ಅಮೆರಿಕ : ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಾಷಿಂಗ್ಟನ್ ನ ಬ್ಲೇರ್ ಹೌಸ್‌ನಲ್ಲಿ ಖ್ಯಾತ ಉದ್ಯಮಿ ಎಲಾನ್ ಮಸ್ಕ್ ಕುಟುಂಬವನ್ನ ಭೇಟಿಯಾದರು. ಮೋದಿ ಅವರು ಮಸ್ಕ್, ಝಿಲಿಸ್ ಮತ್ತು ಅವರ ಮಕ್ಕಳೊಂದಿಗೆ ಕೆಲಹೊತ್ತು ಕಾಲ ಕಳೆದು, ಮಾತು ಕತೆ ನಡೆಸಿದ್ದಾರೆ.
ಎಲನ್ ಮಸ್ಕ್ ಮಕ್ಕಳಿಗೆ ಪ್ರಧಾನ ಮಂತ್ರಿ ಅತ್ಯುತ್ತಮ ಭಾರತೀಯ ಕ್ಲಾಸಿಕ್ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಿದ್ದಾರೆ.