ಮನಾಮ : ಮಾನವೀಯ ಕಾರ್ಯಗಳ ಪ್ರತಿನಿಧಿ ಮತ್ತು ಯುವ ವ್ಯವಹಾರಗಳ ರಾಜನ ಪ್ರತಿನಿಧಿಯಾದ ಹಿಸ್ ಹೈನೆಸ್ ಶೇಖ್ ನಾಸರ್ ಬಿನ್ ಹಮದ್ ಅಲ್ ಖಲೀಫಾ, ಪ್ಯಾಲೆಸ್ಟೈನ್ ಜನರಿಗೆ ತುರ್ತು ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸುವಲ್ಲಿ ರಾಯಲ್ ಹ್ಯುಮಾನಿಟೇರಿಯನ್ ಫೌಂಡೇಶನ್ (RHF) ವಹಿಸುವ ಅಸಾಧಾರಣ ಪಾತ್ರವನ್ನು ಗುರುತಿಸುವುದಕ್ಕಾಗಿ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನ ಮಂತ್ರಿಯಾದ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಎಚ್ಎಚ್ ಶೇಖ್ ನಾಸರ್ ಬಿನ್ ಹಮದ್ ಅವರು ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಮಂತ್ರಿಯಾ ರಾಷ್ಟ್ರೀಯ ಅಭಿಯಾನ “ಗಾಝದಲ್ಲಿ ನಮ್ಮ ಜನರೊಂದಿಗೆ ಐಕಮತ್ಯದ ದಿನ… ನಾವು ನಿಮ್ಮೊಂದಿಗೆ ಇದ್ದೇವೆ” ಎಂಬ ಪ್ರಶಂಸೆಯನ್ನು ಶ್ಲಾಘಿಸಿದರು, ಇದರಿಂದ $20 ಮಿಲಿಯನ್ಗಿಂತಲೂ ಹೆಚ್ಚು ಸಂಗ್ರಹಿಸಲು ಸಾಧ್ಯವಾಯಿತು, ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಮಂತ್ರಿಯಾ BD 500,000 ಕೊಡುಗೆ ಗಮನಾಹ್ರಾವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.