ಮುಂಬೈ: ರಿಲಯನ್ಸ್ ಫೌಂಡೇಶನ್‌ನ (Reliance Foundation) ಅಧ್ಯಕ್ಷೆ ನೀತಾ ಮುಕೇಶ್ ಅಂಬಾನಿ (Nita Mukesh Ambani) ಅವರ ಸಾಧನೆಗೆ ಮತ್ತೊಂದು ಗೌರವ ಸಂದಿದೆ. ಮಿಸ್ ವರ್ಲ್ಡ್ ಫೌಂಡೇಶನ್ಸ್ ಹ್ಯೂಮಾನಿಟೇರಿಯನ್ ಅವಾರ್ಡ್ (Miss World Foundations Humanitarian Award) ನೀಡಿ ನೀತಾ ಅಂಬಾನಿಯವರನ್ನು ಗೌರವಿಸಲಾಗಿದೆ. ಸಾಮಾಜಿಕ ಕಾರ್ಯಗಳಲ್ಲಿ ಅವರ ಬದ್ಧತೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಮುಂಬೈನ (Mumbai) ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ (Jio World Convention Center) ನಡೆದ ಮಿಸ್ ವರ್ಲ್ಡ್ 2024 (Miss World 2024) ಸ್ಪರ್ಧೆಯ 71ನೇ ಆವೃತ್ತಿಯಲ್ಲಿ 28 ವರ್ಷಗಳ ನಂತರ ಭಾರತಕ್ಕೆ ಬಂದ ಮಿಸ್ ವರ್ಲ್ಡ್ ಆರ್ಗನೈಸೇಶನ್‌ನ ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಮೊರ್ಲೆ ಅವರು ನೀತಾ ಅಂಬಾನಿ ಅವರಿಗೆ ಪ್ರಶಸ್ತಿಯನ್ನು ನೀಡಿ, ಗೌರವಿಸಿದರು.
Trending
- ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ
- ಏರ್ ಇಂಡಿಯಾ ಮಹತ್ವದ ಘೋಷಣೆ
- ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ
- ಇಸ್ರೇಲ್ ನಡುವಿನ ಸಂಘರ್ಷ
- 12.36 ಲಕ್ಷ ವಿದ್ಯಾರ್ಥಿಗಳು NEET (UG) 2025 ಪಾಸ್
- ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡಿದ್ದ ಪರಿಹಾರ ₹25 ಲಕ್ಷಕ್ಕೆ ಏರಿಸಿದ ಸರ್ಕಾರ
- ಸೋನಿಯಾ ಗಾಂಧಿ ಶಿಮ್ಲಾದ ಆಸ್ಪತ್ರೆಗೆ ದಾಖಲು
- ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ