ಸಿಯೋಲ್: ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಮೊನ್ನೆಯಷ್ಟೇ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ನಂತರ ಕೆಲವೇ ಗಂಟೆಗಳಲ್ಲಿ ಅದನ್ನು ವಾಪಸ್ ಪಡೆದರು. ವಿವಾದಾತ್ಮಕ ಸಮರ ಕಾನೂನಿನ ಹೇರಿಕೆ ಸೇರಿದಂತೆ ಹಲವಾರು ತಪ್ಪುಗಳ ವಿರುದ್ಧ ಹೋರಾಡುತ್ತಿದ್ದಾರೆ.
ಅವರ ಸಾರ್ವಜನಿಕ ಬೆಂಬಲವನ್ನು ಕುಗ್ಗಿಸಿದ ಮತ್ತು ಸರ್ಕಾರದ ವಿರುದ್ಧದ ಭಾವನೆಯನ್ನು ಬದಲಾಯಿಸಿದ ಡಿಯೋರ್ನ ಐಷಾರಾಮಿ ಹ್ಯಾಂಡ್ಬ್ಯಾಗ್ ಅಧ್ಯಕ್ಷ ಯೂನ್ ಪತ್ನಿ ಕಿಮ್ ತೆಗೆದುಕೊಂಡಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು.
ದಕ್ಷಿಣ ಕೊರಿಯಾದ ವಿರೋಧ ಪಕ್ಷಗಳು ಐಷಾರಾಮಿ ಹ್ಯಾಂಡ್ಬ್ಯಾಗ್ ಅನ್ನು ಲಂಚವಾಗಿ ನೀಡಲಾಗಿದೆ ಎಂದು ಹೇಳಿಕೊಳ್ಳುತ್ತವೆ