ಕೈವ್: ಉಕ್ರೇನ್‌ನ ರಾಜಧಾನಿ ಕೈವ್‌ನ ಪೆಚೆರ್ಸ್ಕಿ ಜಿಲ್ಲೆಯಲ್ಲಿರುವ ಸರ್ಕಾರಿ ಕಟ್ಟಡದ ಮೇಲೆ ಮತ್ತೆ ರಷ್ಯಾದ ಡ್ರೋನ್ ಕ್ಷಿಪಣಿ ಹಾರಾಟ ನಡೆಸಿದೆ.
ರಷ್ಯಾದ ದಾಳಿಯಿಂದ ಆಡಳಿತ ಕಟ್ಟಡವೊಂದರ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೈವ್‌ನ ಮಿಲಿಟರಿ ಆಡಳಿತದ ಮುಖ್ಯಸ್ಥ ತಿಮರ್ ಟ್ಕಾಚೆಂಕೊ ತಿಳಿಸಿದ್ದಾರೆ, ಈ ದಾಳಿಯಿಂದ ಮೂವರು ಸಾವನಪ್ಪಿದ್ದಾರೆ ಎಂದು