ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ನಂತರ ಟ್ರಂಪ್ ಅವರು ಚೀನಾ, ಕೆನಡಾ, ಮೆಕ್ಸಿಕೋ ದೇಶಗಳ ವಸ್ತುಗಳ ಮೇಲೆ ಶೇ. 10 ರಿಂದ ಶೇ. 25 ರಷ್ಟು ‘ವಿಮೋಚನಾ ದಿನ’ (Liberation Day) ಸುಂಕಗಳನ್ನು ವಿಧಿಸಿದ್ದರು.
ರಾಷ್ಟ್ರೀಯ ತುರ್ತು ಕಾನೂನಿನಡಿಯಲ್ಲಿ ಟ್ರಂಪ್ ವಿಧಿಸಿದ ಎಲ್ಲಾ ಸುಂಕಗಳನ್ನು ಅಮೆರಿಕ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
