ಕೊಚ್ಚಿ : ನ್ಯಾ. ಹೇಮಾ ಸಮಿತಿ ವರದಿಗೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸುತ್ತಿರುವ ಮಲಯಾಳಂ ಚಿತ್ರ ರಂಗದ ಸದಸ್ಯರನ್ನು ತಾನು ರಕ್ಷಿಸುವುದಿಲ್ಲ ಎಂದು ಕೇರಳ ಚಲನಚಿತ್ರ ಕಾರ್ಮಿಕರ ಒಕ್ಕೂಟವು ತಿಳಿಸಿದೆ.
ಯಾವುದೇ ಸದಸ್ಯರ ಕಿರಿತು ಪೊಲೀಸರು ವರದಿಯನ್ನು ಸಲ್ಲಿಸಿದರೆ, ನ್ಯಾಯಾಲಯವು ಉಲ್ಲೇಖಿಸಿದರೆ , ಅಪರಾಧಿಗಳು ಬಂಧನಕ್ಕೊಳಗಾದರೆ, ಅಂಥ ಸದಸ್ಯರನ್ನು ಒಕ್ಕೂಟದ ಸದಸ್ಯತ್ವದಿಂದ ಅಮಾನತುಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.