Browsing: India

ಅಮೆರಿಕದಲ್ಲಿ ಮತ್ತೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.ಕಳೆದ ವರ್ಷ ಡಿಸೆಂಬರ್ 28 ರಂದು ಅಮೆರಿಕಕ್ಕೆ ಬಂದಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಕನೆಕ್ಟಿಕಟ್ ರಾಜ್ಯದ ಹಾರ್ಟ್‍ಫೋರ್ಡ್ ಪಟ್ಟಣದ ತಮ್ಮ ಅಪಾರ್ಟ್‍ಮೆಂಟ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು…

ಅಹಮದಾಬಾದ್ : ಗುಜರಾತ್ ತಂಡದ ಯುವ ವೇಗಿ ಸಿದ್ಧಾರ್ಥ್ ದೇಸಾಯ್ (42ಕ್ಕೆ 7) ಅವರ ಮಾರಕ ದಾಳಿಗೆ ಸಿಲುಕಿದ ಕರ್ನಾಟಕ ತಂಡವು ರಣಜಿ ಟೂರ್ನಿಯ ಪಂದ್ಯದಲ್ಲಿ 6 ರನ್‍ಗಳ ವಿರೋಚಿತ ಸೋಲು ಕಂಡಿದೆ. 3ನೇ ದಿನದಾಟದ…

ಮಾಲ್ಡೀವ್ಸ್ : ಭಾರತ ವಿರೋಧಿ ಹೇಳಿಕೆಗಳ ಕುರಿತು ನಡೆಯುತ್ತಿರುವ ವಿವಾದದ ಮಧ್ಯೆ ಮಾಲ್ಡೀವ್ಸ್‍ನಲ್ಲಿ ಯಾವುದೇ ಚಲನಚಿತ್ರಗಳನ್ನು ಚಿತ್ರೀಕರಿಸದಂತೆ ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯುಎ) ಭಾರತೀಯ ಚಲನಚಿತ್ರ ನಿರ್ಮಾಪಕರನ್ನು ಒತ್ತಾಯಿಸಿದೆ. ಸಿನಿ ಕಾರ್ಮಿಕರ ಸಂಘದ…

ನವದೆಹಲಿ: ಆದಿವಾಸಿಗಳ ಅಭಿವೃದ್ಧಿಗಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ಆರಂಭಿಸಿರುವ ಬುಡಕಟ್ಟು ನ್ಯಾಯ ಮಹಾ ಅಭಿಯಾನದ ಮೊದಲ ಕಂತು ಇಂದು ಫಲಾನುಭವಿಗಳ ಕೈ ಸೇರಲಿದೆ. ಸುಮಾರು ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಪ್ರಯೋಜನ ಸಿಗಲಿದೆ.…

ನವದೆಹಲಿ: ಪ್ರಧಾನಿ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್‌ ಸಚಿವರು ಸಾಮಾಜಿಕ ಮಾಧ್ಯಮದಲ್ಲಿ ಭಾರತ ಹಾಗೂ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ನಂತರ ಭಾರತದಲ್ಲಿ ಅನೇಕರು ಮಾಲ್ಡೀವ್ಸ್‌ ಪ್ರವಾಸ ರದ್ದುಗೊಳಿಸಿದ್ದರು ಹಾಗೂ…

ಶಿಮ್ಲಾ : ಶುಕ್ರವಾರ ನಡೆದ ಹಿಮಾಚಲ ಪ್ರದೇಶ ಸಚಿವ ಸಂಪುಟ ಸಭೆಯಲ್ಲಿ ಇನ್ಮುಂದೆ ಈ ರಾಜ್ಯದಲ್ಲಿ ಕೇವಲ 21 ವರ್ಷ ದಾಟಿದ ಹೆಣ್ಮಕ್ಕಳಷ್ಟೇ ಮದುವೆಯಾಗಬಹುದು ಎಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹುಡುಗಿಯ ಮದುವೆಯ ಕನಿಷ್ಠ ವಯಸ್ಸನ್ನು…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದಾಗಿನಿಂದ ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಸಮಸ್ಯೆ ಹೆಚ್ಚಾಗುತ್ತಿದೆ. ಮೋದಿ ಹಾಗೂ ಭಾರತದ ವಿರುದ್ಧ ಅವಹೇಳನಕಾರಿ ಕಾಮೆಂಟ್ ಮಾಡಿದ ಮೇಲೆ ಬಾಯ್ಕಾಟ್…

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮೂವರು ಸಚಿವರ ಕುರಿತು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ವಿವಾದ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ದೆಹಲಿಯಲ್ಲಿರುವ ಮಾಲ್ಡೀವ್ಸ್ ಹೈಕಮಿಷನರ್ ಇಬ್ರಾಹಿಂ ಶಾಹೀಬ್ ಅವರನ್ನು ಬೆಳಗ್ಗೆ 9…

ಬೆಂಗಳೂರು : ಭಾರತಕ್ಕೆ ಇಂದು ಅತ್ಯಂತ ಮಹತ್ವದ ದಿನ. ಶನಿವಾರ ಸಂಜೆ ಸುಮಾರು 4 ಗಂಟೆಗೆಸೋಲಾರ್ ಮಿಷನ್ ಅಡಿಯಲ್ಲಿ ISRO ಕಳುಹಿಸಿರುವ ಆದಿತ್ಯ-L1 ಇಂದು ತನ್ನ ಗಮ್ಯಸ್ಥಾನ L-1 ಪಾಯಿಂಟ್ ಅನ್ನು ತಲುಪುತ್ತದೆ. ಇಸ್ರೋ, ಭಾರತೀಯ…

ನವದೆಹಲಿ: ದೇಶವು ಚುನಾವಣಾ ವರ್ಷಕ್ಕೆ ಕಾಲಿಡುವ ಮುನ್ನ ವರ್ಷದ ಕೊನೆಯ ‘ಮನ್ ಕೀ ಬಾತ್‌’ ಎಪಿಸೋಡ್‌ನಲ್ಲಿ ಪ್ರಧಾನಿ ಮೋದಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ 108ನೇ ಎಪಿಸೋಡ್ ಅನ್ನು ಪೂರೈಸಿದೆ. 2023…