ಬೆಂಗಳೂರ್ : ವಯನಾಡ್ ದುರಂತದಲ್ಲಿ 412 ಮಂದಿ ಜೀವ ಕಳೆದುಕೊಂಡಿದ್ದು, ಇನ್ನೂ 138 ಜನ ಕಣ್ಮರೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯಮ ಲೋಕವು ಮಾನವೀಯತೆಯನ್ನು ಎತ್ತಿ ಹಿಡಿಯಬೇಕಾಗಿದೆ. ಉದ್ಯಮಿಗಳು ಸಂತ್ರಸ್ತರ ಪುನರ್ವಸತಿ, ಅಗತ್ಯ ವಸ್ತುಗಳ ಪೂರೈಕೆ, ಮನೆಗಳ ಪುನರ್ ನಿರ್ಮಾಣ, ಮೂಲಸೌಕರ್ಯ, ಜೀವನೋಪಾಯಕ್ಕೆ ನೆರವು, ವೈದ್ಯಕೀಯ ನೆರವು ಹೀಗೆ ಯಾವ ರೂಪದಲ್ಲಾದರೂ ಸಹಾಯ ನೀಡ ಬೇಕೆಂದು
ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮನವಿ ಮಾಡಿದ್ದಾರೆ.
Trending
- ನೊಬೆಲ್ ಶಾಂತಿ ಪ್ರಶಸ್ತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕಡೆಗಣಿಸಿದೆ
- ಉಕ್ರೇನ್ ಮೇಲೆ ಮತ್ತೆ ರಷ್ಯಾ ದಾಳಿ
- ಬಂಗಾಳದಲ್ಲಿ ಪ್ರವಾಹಕ್ಕೆ 17 ಬಲಿ
- ಮೆದುಳು ತಿನ್ನುವ ಅಮೀಬಾ ರೋಗಕ್ಕೆ ಕೇರಳದಲ್ಲಿ 19 ಬಲಿ
- H-1B ವೀಸಾ ಶುಲ್ಕದ ವಿಚಾರದಲ್ಲಿ ಅಮೆರಿಕಾ ಹೊಸ ರೂಲ್ಸ್
- ಝೆಲೆನ್ಸ್ಕಿ ಸರ್ಕಾರದ ಕಟ್ಟಡದ ಮೇಲೆ ಮತ್ತೆ ಅಪ್ಪಳಿಸಿದ ರಷ್ಯಾ ಡ್ರೋನ್, ಕ್ಷಿಪಣಿ
- ಜಪಾನ್ ಪ್ರಧಾನಿ ರಾಜೀನಾಮೆ
- ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ
