ಹೊಸದಿಲ್ಲಿ: ಭಾರತ ಹಾಗೂ ಮಲೇಶ್ಯ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸಮಗ್ರ ಆಯಕಟ್ಟಿನ ಪಾಲುದಾರಿಕೆಯೆಡೆಗೆ ವಿಸ್ತರಿಸುವ ಮಹತ್ವದ ಒಪ್ಪಂದಕ್ಕೆಸಹಿಹಾಕಿವೆ.
ಭಾರತ ಪ್ರವಾಸದಲ್ಲಿರುವ ಮಲೇಶ್ಯ ಪ್ರಧಾನಿ ಅನ್ವರ್ ಇಬ್ರಾಹೀಂ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ವ್ಯಾಪಾರ, ಹೂಡಿಕೆ ಹಾಗೂ ರಕ್ಷಣೆ ಸೇರಿದಂತೆ ವಿವಿಧ ವಲಯಗಳಲ್ಲಿ ಎರಡೂ ದೇಶಗಳ ಭಾಂದವ್ಯ ವನ್ನು ಹೆಚ್ಚಿಸುವಂತೆ ಸಂಭಾಷಣೆ ನಡೆಸಿದರು