ಐಪಿಎಲ್ 2024 ರ 40 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ರನ್‌ಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 224 ರನ್ ಗಳಿಸಿತು. ತಂಡದ ಪರ ನಾಯಕ ರಿಷಬ್ ಪಂತ್ 43 ಎಸೆತಗಳಲ್ಲಿ ಅಜೇಯ 88 ರನ್ ಮತ್ತು ಅಕ್ಷರ್ ಪಟೇಲ್ 66 ರನ್ ಗಳಿಸಿದರು. ಉತ್ತರವಾಗಿ ಗುಜರಾತ್ ತಂಡ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 220 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಗೆಲುವಿಗಾಗಿ ಹೋರಾಟ ನೀಡಿದ ಸಾಯಿ ಸುದರ್ಶನ್ ಹಾಗೂ ಡೇವಿಡ್ ಮಿಲ್ಲರ್ ತಲಾ ಅರ್ಧಶತಕ ಬಾರಿಸಿದರು. ಆದಾಗ್ಯೂ ತಂಡಕ್ಕೆ ಗೆಲುವು ತಂದುಕೊಂಡಲು ಸಾಧ್ಯವಾಗಲಿಲ್ಲ.
Trending
- ಅಮೆರಿಕ ಹಾಗೂ ಇರಾನ್ನ ಎರಡೂ ದೇಶಗಳ ನಡುವೆ ಯುದ್ಧದ ಕಾರ್ಮೋಡ
- ಲೋಕಸಭೆಯಲ್ಲಿ ವಕ್ಫ್ ಮಸೂದೆಯ ಮೇಲೆ ತೀವ್ರ ಚರ್ಚೆ
- ಬಹರೇನ್ ನಲ್ಲಿ ಈದ್ ಅಲ್-ಫಿತರ್ ರಜಾದಿನವನ್ನು ಘೋಷಿಸಲಾಗಿದೆ
- ಹಳೆಯ ವಾಹನಗಳಿಗೆ ಇಂಧನ ನಿಷೇಧ
- ಭಾರತೀಯ ರೈಲ್ವೆಗೆ 3000 ಕೋಟಿ ಲಾಭ
- ಬಹರೇನ್ ರಾಜರು RHF ಬೆಂಬಲಿತ ಕುಟುಂಬಗಳಿಗೆ ಈದ್ ಅಲ್ ಫಿತರ್ ವಿತರಣೆಗೆ ಆದೇಶ ನೀಡಿದ್ದಾರೆ
- ನಾಸರ್ ಸೆಂಟರ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ, ಗಲ್ಫ್ನಲ್ಲಿ CREST ಸೈಬರ್ ಭದ್ರತಾ ಕಾರ್ಯಕ್ರಮಗಳಿಗೆ ಮೊದಲ ಮಾನ್ಯತೆ ಪಡೆದ ತರಬೇತಿ ಪಾಲುದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ
- ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಸ್ಟಾರ್ಮರ್ ಶೃಂಗಸಭೆ