Author: News Desk

ಮನಾಮ : ಮಾನವೀಯ ಕಾರ್ಯಗಳ ಪ್ರತಿನಿಧಿ ಮತ್ತು ಯುವ ವ್ಯವಹಾರಗಳ ರಾಜನ ಪ್ರತಿನಿಧಿಯಾದ ಹಿಸ್ ಹೈನೆಸ್ ಶೇಖ್ ನಾಸರ್ ಬಿನ್ ಹಮದ್ ಅಲ್ ಖಲೀಫಾ, ಪ್ಯಾಲೆಸ್ಟೈನ್ ಜನರಿಗೆ ತುರ್ತು ಮಾನವೀಯ ನೆರವು ಮತ್ತು ಪರಿಹಾರವನ್ನು ಒದಗಿಸುವಲ್ಲಿ…

ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ರಾಮಭಕ್ತರ ಮೇಲೆ ಹಲ್ಲೆ ನಡೆದಿದೆ. ಕೇರಳದಲ್ಲಿ ರಾಮನಾಮ ಜಪಿಸಿ ಎಂದ ಖ್ಯಾತ ಗಾಯಕಿ ಚಿತ್ರಾ ಎಡಪಂಥೀಯರ ಕೆಂಗಣ್ಣಿಗೆ ಸಿಲುಕಿದ್ದಾರೆ. ಬಹುಭಾಷಾ ಗಾಯಕಿ, ಹಿರಿಯ ಗಾನಕೋಗಿಲೆ ಕೆ.ಎಸ್​.ಚಿತ್ರಾ ಅವರ ಈ ಮಾತಲ್ಲೂ ಏನು…

ಸಾಯಿ ಪಲ್ಲವಿ ಮನೆಯಲ್ಲಿ ಮದುವೆಯ ಸಡಗರ ಶುರುವಾಗಲಿದೆ. ಸಾಯಿ ಪಲ್ಲವಿಗೆ ಪೂಜಾ ಕಣ್ಣನ್ ಎಂಬ ತಂಗಿ ಇದ್ದಾಳೆ. ಪೂಜಾ ಕೂಡ ಒಳ್ಳೆಯ ನಟಿಯಾಗಿದ್ದು, ಸಿನಿಮಾಗಳು ಕೂಡ ಜನಪ್ರಿಯತೆ ಗಳಿಸಿವೆ. ಸಾಯಿ ಪಲ್ಲವಿ ತಂಗಿ ಪೂಜಾ ಸದ್ಯದಲ್ಲೇ…

ಮನಾಮ : ಬಹ್ರೇನ್ ವಿಶ್ವ ಆರ್ಥಿಕ ವೇದಿಕೆಯ (WEF) ವಾರ್ಷಿಕ ಸಭೆಯಲ್ಲಿ ಜನವರಿ 15-19 ರಿಂದ “ರಿಬಿಲ್ಡಿಂಗ್ ಟ್ರಸ್ಟ್” ಎಂಬ ಶೀರ್ಷಿಕೆಯಡಿಯಲ್ಲಿ ಭಾಗವಹಿಸಲಿದೆ. ನಿಯೋಗಕ್ಕೆ ಹಣಕಾಸು ಮತ್ತು ರಾಷ್ಟ್ರೀಯ ಆರ್ಥಿಕ ಸಚಿವ ಶೇಖ್ ಸಲ್ಮಾನ್ ಬಿನ್…

ಅಮೆರಿಕದಲ್ಲಿ ಮತ್ತೆ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ.ಕಳೆದ ವರ್ಷ ಡಿಸೆಂಬರ್ 28 ರಂದು ಅಮೆರಿಕಕ್ಕೆ ಬಂದಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಕನೆಕ್ಟಿಕಟ್ ರಾಜ್ಯದ ಹಾರ್ಟ್‍ಫೋರ್ಡ್ ಪಟ್ಟಣದ ತಮ್ಮ ಅಪಾರ್ಟ್‍ಮೆಂಟ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು…

ಅಹಮದಾಬಾದ್ : ಗುಜರಾತ್ ತಂಡದ ಯುವ ವೇಗಿ ಸಿದ್ಧಾರ್ಥ್ ದೇಸಾಯ್ (42ಕ್ಕೆ 7) ಅವರ ಮಾರಕ ದಾಳಿಗೆ ಸಿಲುಕಿದ ಕರ್ನಾಟಕ ತಂಡವು ರಣಜಿ ಟೂರ್ನಿಯ ಪಂದ್ಯದಲ್ಲಿ 6 ರನ್‍ಗಳ ವಿರೋಚಿತ ಸೋಲು ಕಂಡಿದೆ. 3ನೇ ದಿನದಾಟದ…

ಮಾಲ್ಡೀವ್ಸ್ : ಭಾರತ ವಿರೋಧಿ ಹೇಳಿಕೆಗಳ ಕುರಿತು ನಡೆಯುತ್ತಿರುವ ವಿವಾದದ ಮಧ್ಯೆ ಮಾಲ್ಡೀವ್ಸ್‍ನಲ್ಲಿ ಯಾವುದೇ ಚಲನಚಿತ್ರಗಳನ್ನು ಚಿತ್ರೀಕರಿಸದಂತೆ ಅಖಿಲ ಭಾರತ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯುಎ) ಭಾರತೀಯ ಚಲನಚಿತ್ರ ನಿರ್ಮಾಪಕರನ್ನು ಒತ್ತಾಯಿಸಿದೆ. ಸಿನಿ ಕಾರ್ಮಿಕರ ಸಂಘದ…

ನವದೆಹಲಿ: ಆದಿವಾಸಿಗಳ ಅಭಿವೃದ್ಧಿಗಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ಆರಂಭಿಸಿರುವ ಬುಡಕಟ್ಟು ನ್ಯಾಯ ಮಹಾ ಅಭಿಯಾನದ ಮೊದಲ ಕಂತು ಇಂದು ಫಲಾನುಭವಿಗಳ ಕೈ ಸೇರಲಿದೆ. ಸುಮಾರು ಒಂದು ಲಕ್ಷ ಫಲಾನುಭವಿಗಳಿಗೆ ಮೊದಲ ಕಂತಿನ ಪ್ರಯೋಜನ ಸಿಗಲಿದೆ.…

ನವದೆಹಲಿ: ವಿಮಾನ ಟೇಕ್ ಆಫ್​ ತಡವಾಗಲಿದೆ ಎಂದು ಘೋಷಿಸಿದ ಪೈಲಟ್ ಮೇಲೆ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿ, ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಇಂಡಿಗೋ ವಿಮಾನದ ಪೈಲಟ್​ ಮೇಲೆ ಪ್ರಯಾಣಿಕನೊಬ್ಬ ಹಲ್ಲೆ ನಡೆಸಿದ್ದಾರೆ. ಈ…

ತಿರುವನಂತಪುರಂ: ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಸಂಭವಿಸುವ ಮಕರ ಜ್ಯೋತಿಯನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡಿದ್ದಾರೆ. ಐತಿಹಾಸಿಕ ಶಬರಿಮಲೆ ದೇಗುಲದಲ್ಲಿ ಲಕ್ಷಾಂತರ ಭಕ್ತರು ನೆರೆದು ಮಕರಜ್ಯೋತಿ ಕಣ್ತುಂಬಿಕೊಂಡಿಕೊಂಡರು. ಅಯ್ಯಪ್ಪನ ಭಕ್ತಿಗೀತೆ ಗುಣಗಾನ ಮಾಡುತ್ತಾ ಲಕ್ಷಾಂತರ ಭಕ್ತರು ಮಕರ…