Author: News Desk

ರುದ್ರಪ್ರಯಾಗ್‌ : ಉತ್ತರಾಖಂಡದ ರುದ್ರಪ್ರಯಾಗ್‌ ಜಿಲ್ಲೆಯ ಗೌರಿಕುಂಡ-ಕೇದಾರನಾಥ್ ಚಾರಣ ದಾರಿಯ ಚಿರ್ಬಾಸಾ ಪ್ರದೇಶದ ಸಮೀಪ ಭೂಕುಸಿತ ಸಂಭವಿಸಿದೆ. ಗೌರಿಕುಂಡದಿಂದ ಇಂದು ಬೆಳಗ್ಗೆ ತಮ್ಮ ಯಾತ್ರೆ ಆರಂಭಿಸಿದ ಮೂವರು ಯಾತ್ರಿಗಳಾದ ಮಹಾರಾಷ್ಟ್ರ ನಾಗಪುರದ ಕಿಶೋರ್ ಅರುಣ್ ಪರಾಟೆ…

ಹುಬ್ಬಳ್ಳಿ: ಹುಬ್ಬಳ್ಳಿಯ ವೈಷ್ಟೋದೇವಿ ದೇವಸ್ಥಾನದ ಅರ್ಚಕರಾದ ದೇವೇಂದ್ರಪ್ಪ ಹೊನ್ನಳಿಯವರನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ಘಟನೆ ಈಶ್ವರನಗರದಳ್ಳಿ ಸಂಭವಿಸಿದೆ. ಡಿಸಿಪಿ ಮಹಾಲಿಂಗಪ್ಪ ನಂದಗವಿ, ನವನಗರ ಎಪಿಎಂಸಿ ಠಾಣೆಯ ಇನ್ಸೆಕ್ಟರ್ ಘಟನಾ ಸ್ಥಳಕ್ಕೆ ಭೇಟಿ…

ಮಲೆನಾಡು, ಕರಾವಳಿ ಕರ್ನಾಟಕಗಳಲ್ಲಿ ಭಾರೀ ಮಳೆ , ಮುಂಗಾರು ಮಳೆ ಉತ್ತರ ಕರ್ನಾಟಕ ಭಾಗದಲ್ಲೂ ಸುರಿಯುತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗುತ್ತಿದೆ. ಬೆಳಗಾವಿ ಹಾಗೂ ಖಾನಾಪುರದಲ್ಲಿ ಮುಂದಿನ 48 ಗಂಟೆಗಳ…

ಅಂಕೋಲ, ಉತ್ತರ ಕನ್ನಡ: ಅಂಕೋಲದ ಶಿರೂರಿನಲ್ಲಿ ಗುಡ್ಡ ಕುಸಿತದ ದುರ್ಘಟನಯ ವೇಳೆ ಲೋಕೇಶ್ ಎಂಬಾತ ನಾಪತ್ತೆಯಾಗಿದ್ದು , ಆತನ ತಾಯಿ ಮಾದೇವಿ  ಮಗನನ್ನು ಪತ್ತೆ ಹಚ್ಚಿ ಕೊಡಲು ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ. ದುರ್ಘಟನೆಯಿಂದ ಚಹಾ…

ಮನಾಮ : ಪೂಜ್ಯನೀಯ ವ್ಯಕ್ತಿಗಳನ್ನು ಅವಮಾನಿಸುವ ಮೂಲಕ ಧಾರ್ಮಿಕವಾಗಿ ಆಕ್ಷೇಪಾರ್ಹವಾದ ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ, ಒಂದು ನಿರ್ದಿಷ್ಟ ಪಂಗಡದಿಂದ ಮತ್ತು ನಾಗರಿಕ ಶಾಂತಿ ಮತ್ತು ಸಾಮಾಜಿಕ ಸ್ಥಿರತೆಯ ತತ್ವಗಳಿಗೆ ವಿರುದ್ಧವಾದ ರೀತಿಯಲ್ಲಿ ದೇಶದ್ರೋಹ ಮತ್ತು ಪಂಥೀಯತೆಯನ್ನು…

ಮನಾಮ : ನೆಸ್ಟೊ ಗ್ರೂಪ್ ಆಫ್ ಕಂಪನೀಸ್ ತನ್ನ 128 ನೇ ಶಾಖೆ ನೆಸ್ಟೋ ಹೈಪರ್‌ಮಾರ್ಕೆಟ್ ಅನ್ನು ಭಾನುವಾರ ಜುಲೈ 21 ರಂದು ಬೆಳಿಗ್ಗೆ 9:30 ಕ್ಕೆ ಬಹ್ರೇನ್‌ನ ಇಸಾ ಟೌನ್‌ನಲ್ಲಿ ಉದ್ಘಾಟಿಸಲಿದೆ. ಹೈಪರ್ ಮಾರ್ಕೆಟ್…

ಮಂಗಳೂರು : ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಮೂರು ಘಾಟ್‌ಗಳಾದ ಶಿರಾಡಿ, ಚಾರ್ಮಾಡಿ ಹಾಗೂ ಮಡಿಕೇರಿ ಘಾಟ್‌ಗಳನ್ನು ಸಂಚಾರ ನಿಷೇದ ಮಾಡಿರುವುದರಿಂದಾಗಿ ಜಿಲ್ಲಾಧಿಕಾರಿಗಳ ನಡುವೆ ಸಮನ್ವಯತೆಯ ಕೊರತೆ ಹಾಗು ಸಹಸ್ರಾರು ಜನರು ಸಮಸ್ಯೆಗೆ ಸಿಲುಕಿದ್ದಾರೆ, ಜನ ಜೀವನ…

ಮಿಲನ್ ನ್ಯಾಯಾಲಯವು , ಗಿಯುಲಿಯಾ ಕೊರ್ಟೆಸ್, ಪತ್ರಕರ್ತೆಗೆ ಇಟಾಲಿಯನ ಪ್ರಧಾನನ ಮಂತ್ರಿ ಜಾರ್ಜಿಯಾ ಮೆಲೋನಿ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಗೇಲಿ ಮಾಡಿದ್ದಕ್ಕಾಗಿ € 5,000 (ಸುಮಾರು $ 5,400) ನಷ್ಟವನ್ನು ಪಾವತಿಸಲು ಆದೇಶಿಸಿದೆ.

ಬೀಜಿಂಗ್ : ಆಗ್ನೇಯ ಚೀನಾದ ಸಿಚುವಾನ್ ಪ್ರಾಂತದ ಝಿಗೊಂಗ್ ನಗರದ ಹೈಟೆಕ್ ವಲಯವಾದಲ್ಲಿರುವ 14 ಅಂತಸ್ತುಗಳ ವಾಣಿಜ್ಯ ಮಳಿಗೆಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯು ಕೆಲವೇ ನಿಮಿಷಗಳಲ್ಲಿ ಇಡೀ…

ಮಂಗಳೂರು: ದೊಡ್ಡತಪ್ಪಲು ಗ್ರಾಮದ ರಾಷ್ಟ್ರೀಯ ಹೆದ್ದಾರಿ-48(75)ರ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ‌ ಉಂಟಾಗಿದ್ದು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ರಸ್ತೆಯಲ್ಲಿಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಸಾರ್ವಜನಿಕ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ…