Author: News Desk

ಅಮೆರಿಕ ಸೇನೆಯು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಆತನ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ಪಡೆದು ನ್ಯೂಯಾರ್ಕ್‌ನಲ್ಲಿ ಬಂಧನಕ್ಕೆ ದೂಡಿದೆ. ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಮಧ್ಯಂತರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರಿಬ್ಬರಿಗೂ…

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ನೇರ ನಿರ್ದೇಶನದಂತೆ ವೆನೆಜುವೆಲಾ (Venezuela) ದೇಶದ ಮೇಲೆ ಅತಿ ದೊಡ್ಡ ಮಿಲಿಟರಿ (Military) ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಕಾರ್ಯಾಚರಣೆ ನಡೆದಿದೆ.  ಇದು ಕಳೆದ ಆಗಸ್ಟ್ ತಿಂಗಳಿನಿಂದ…

ಬಿಷ್ಣುಪುರ ಜಿಲ್ಲೆಯ ಸೈಟನ್ ಗ್ರಾಮದಲ್ಲಿ ಇಂದು ಬೆಳಿಗ್ಗೆ ಎರಡು ಐಇಡಿ ಬಾಂಬ್‌ಗಳು ಸ್ಫೋಟಗೊಂಡಿವೆ ಎಂದು ತಿಳಿದುಬಂದಿದೆ. ದಾಳಿಯಲ್ಲಿ ನೊಂಗ್ಥೊಂಬಮ್ ಇಂದುಬಾಲಾ ದೇವಿ (37) ಮತ್ತು ಸೋಯಿಬಮ್ ಸನತೊಂಬ (51) ಎಂದು ಗುರುತಿಸಲಾಗಿದೆ ಗಾಯಗೊಂಡಿದ್ದಾರೆ. ಗೃಹ ಸಚಿವ…

ಬಾಂಗ್ಲಾದೇಶ : ಜೆಸ್ಸೋರ್ ಜಿಲ್ಲೆಯ ಮೋನಿರಾಂಪುರ ಉಪಜಿಲ್ಲಾದಲ್ಲಿ ರಾಣಾ ಪ್ರತಾಪ್ ಬೈರಾಗಿ ಎಂಬ ಹಿಂದೂ ಯುವಕನನ್ನು ಅಪರಿಚಿತ ದುಷ್ಕರ್ಮಿಗಳು ಕೊಪಾಲಿಯಾ ಬಜಾರ್‌ನಲ್ಲಿ ಜನಸಂದಣಿಯ ನಡುವೆ  ಗುಂಡಿಕ್ಕಿ ಕೊಂದಿದ್ದಾರೆ ಎಂದು ಖ್ಯಾತ ಪತ್ರಕರ್ತ ಮತ್ತು ಬ್ಲಿಟ್ಜ್ ಸಂಪಾದಕ…

ಕ್ಯಾರಕಾಸ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವೆನೆಜುವೆಲಾ (Venezuela) ಮೇಲೆ ಯುದ್ಧ ಘೋಷಿಸಿ, ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ಪಡೆದ ನಂತರ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ…

ಭಾರತ : ಇಸ್ರೇಲ್ (Israel) ಸಹಯೋಗದೊಂದಿಗೆ ಭಾರತ (India) ‘ಸೂರ್ಯಾಸ್ತ್ರ’ (Suryasta) ಎಂಬ ಬ್ರಹ್ಮಾಸ್ತ್ರವನ್ನ ಸಿದ್ಧಪಡಿಸ್ತಿದೆ. ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ‘ಸೂರ್ಯಾಸ್ತ್ರ’ ರಾಕೆಟ್ ಲಾಂಚರ್ ಖರೀದಿಗೆ ಗ್ರೀನ್ ಸಿಗ್ನಲ್…

ಅಮೆರಿಕ : 2025 ರ ನೊಬೆಲ್ ಶಾಂತಿ ಪ್ರಶಸ್ತಿಯ ಘೋಷಣೆಯು ಪ್ರಪಂಚದಾದ್ಯಂತ ಚರ್ಚೆಗೆ ಗ್ರಾಸವಾದಾದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಹೆಸರನ್ನು ನೊಬೆಲ್ ಪ್ರಶಸ್ತಿ ಸಿಗದೇ ಇರುವುದರಿಂದ ಟ್ರಂಪ್​ ಜೊತೆಗೆ ಶ್ವೇತಭವನವೂ ಕೋಪಗೊಂಡಿದೆ.…

ಕೈವ್: ರಷ್ಯಾ ಉಕ್ರೇನ್ ಮೇಲೆ ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ವೈಮಾನಿಕ ಬಾಂಬ್‌ಗಳನ್ನು ಹಾರಿಸಿದ್ದು, ಕನಿಷ್ಠ ಐದು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ.  ಉಕ್ರೇನ್‌ನಲ್ಲಿನ ಯುದ್ಧವು ಕೊನೆಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್…

ಡಾರ್ಜಿಲಿಂಗ್ : ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಭೂಕುಸಿತ ಮತ್ತು ಪ್ರವಾಹದಿಂದಾಗಿ 17 ಜನರು ಸಾವನ್ನಪ್ಪಿದ್ದಾರೆ. ಪ್ರಧಾನಿ ಮೋದಿಯವರು, “ಪ್ರವಾಹದ ಪರಿಸ್ಥಿತಿಯನ್ನು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದ್ದು, 17 ಜನರ…

ಕೇರಳದಲ್ಲಿ, ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ಈ ಮಾರಕ ಮಿದುಳಿನ ಸೋಂಕಿಗೆ ಸಂಬಂಧಿಸಿದಂತೆ 69 ದೃಢಪಡಿಸಿದ ಪ್ರಕರಣಗಳು ದಾಖಲಾಗಿದ್ದು, 19 ಮಂದಿ ಬಲಿಯಾಗಿದ್ದಾರೆ.  ರಾಜ್ಯ ಆರೋಗ್ಯ ಸಚಿವೆ ವೀಣಾ…