Close Menu

    Subscribe to Updates

    Get the latest creative news from FooBar about art, design and business.

    What's Hot

    ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ

    ಮೋದಿ-ಪುಟಿನ್‌-ಕ್ಸಿ ದೋಸ್ತಿ

    ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆಯ ಹಿನ್ನೆಲೆಯಲ್ಲಿ ಮದ್ಯ ನಿಷೇಧಾಜ್ಞೆಯನ್ನು ಘೋಷಿಸಿದೆ

    Facebook X (Twitter) Instagram
    Trending
    • ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ
    • ಮೋದಿ-ಪುಟಿನ್‌-ಕ್ಸಿ ದೋಸ್ತಿ
    • ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆಯ ಹಿನ್ನೆಲೆಯಲ್ಲಿ ಮದ್ಯ ನಿಷೇಧಾಜ್ಞೆಯನ್ನು ಘೋಷಿಸಿದೆ
    • ಅಂಚೆಇಲಾಖೆಯಿಂದ ಪೋಸ್ಟ್‌ ಸರ್ವೀಸ್‌ ತಾತ್ಕಾಲಿಕ ಸ್ಥಗಿತ
    • ರಷ್ಯಾ ಅಧ್ಯಕ್ಷ ಪುಟಿನ್​ ಭೇಟಿಯಾದ ಭಾರತದ ಜೇಮ್ಸ್​ಬಾಂಡ್ ಅಜಿತ್ ದೋವಲ್
    • ಭಾರತದೊಂದಿಗೆ ಅಮೆರಿಕದ ಸುಂಕ ಸಂಘರ್ಷ
    • ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ
    • ಏರ್‌ ಇಂಡಿಯಾ ಮಹತ್ವದ ಘೋಷಣೆ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ
    BREAKING NEWS

    ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯ ಬಂಧನ

    News DeskBy News DeskJuly 17, 2024Updated:July 17, 2024No Comments1 Min Read4 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಮುಂಬೈ : ಅನಂತ್ ಅಂಬಾನಿ-ರಾಧಿಕಾ ಮದುವೆಗೆ ಬಾಂಬ್ ಬೆದರಿಕೆ ಹಾಕಿದ ಆರೋಪಿ ವೈರಲ್ ಶಾ , 25 ವರ್ಷದ, ಗುಜರಾತ್ ಮೂಲದ ವ್ಯಕ್ತಿ, ವೃತ್ತಿಯಲ್ಲಿ ಎಂಜಿನಿಯರ್ನನ್ನು ಗುಪ್ತಚರ ಇಲಾಖೆ ಸಹಾಯದಿಂದ ಪತ್ತೆಹಚ್ಚಿ ಮಂಗಳವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ದೇಶದ ಪ್ರಮುಖ ನಾಯಕರು, ಸೆಲೆಬ್ರಿಟಿಗಳು, ಕ್ರಿಕೆಟಿಗರು ಸೇರಿ ಸಾವಿರಾರು ಗಣ್ಯರು ಭಾಗವಹಿಸಿದ್ದ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಸಮಯದಲ್ಲಿ ವೈರಲ್ ಶಾ ಬಾಂಬ್ ಬೆದರಿಕೆ ಹಾಕಿದ್ದ.

    ಜುಲೈ 13ರಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದ ಆರೋಪಿ, ಅಂಬಾನಿ ಮದುವೆಯಲ್ಲಿ ಬಾಂಬ್ ಸಿಡಿದ ನಂತರ ನಾಳೆ ಅರ್ಧ ಜಗತ್ತು ತಲೆಕೆಳಗಾಗಲಿದೆ ಎಂದು ನನ್ನ ಮನಸ್ಸು ಹೇಳುತ್ತಿದೆ ಅಂತ ಬರೆದಿದ್ದ.

    ANANT AMBANI BOMB THREAT India MUMBAI VIRAL SHA
    Share. Facebook Twitter Pinterest LinkedIn Reddit WhatsApp Telegram Email
    Previous Articleಸರಕಾರಿ ನೌಕರರ ವೇತನ ಪರಿಷ್ಕರಣೆ
    Next Article ಬಹರೇನ್ ರಾಜರು ಅಶೂರ ಸ್ಮರಣಾರ್ಥ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ
    News Desk

    Related Posts

    ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ

    September 1, 2025

    ಮೋದಿ-ಪುಟಿನ್‌-ಕ್ಸಿ ದೋಸ್ತಿ

    September 1, 2025

    ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆಯ ಹಿನ್ನೆಲೆಯಲ್ಲಿ ಮದ್ಯ ನಿಷೇಧಾಜ್ಞೆಯನ್ನು ಘೋಷಿಸಿದೆ

    August 30, 2025

    Leave A Reply Cancel Reply

    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202487 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202478 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202418 Views

    STC ಜೊತೆಗೆ ಫೆಸ್ಟಿವಲ್ ಸಿಟಿ 100,000 ಪ್ರವಾಸಿಗರನ್ನು ಆಕರ್ಷಿಸಿತು

    January 3, 202416 Views
    Don't Miss
    India September 1, 2025

    ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ

    ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಮಳೆ ಅವಾಂತರಕ್ಕೆ ಬೆಂಗಳೂರಿನಲ್ಲಿ ಓರ್ವ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ…

    ಮೋದಿ-ಪುಟಿನ್‌-ಕ್ಸಿ ದೋಸ್ತಿ

    ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆಯ ಹಿನ್ನೆಲೆಯಲ್ಲಿ ಮದ್ಯ ನಿಷೇಧಾಜ್ಞೆಯನ್ನು ಘೋಷಿಸಿದೆ

    ಅಂಚೆಇಲಾಖೆಯಿಂದ ಪೋಸ್ಟ್‌ ಸರ್ವೀಸ್‌ ತಾತ್ಕಾಲಿಕ ಸ್ಥಗಿತ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಮಳೆ ಅವಾಂತರಕ್ಕೆ ಬೆಂಗಳೂರಲ್ಲಿ ಓರ್ವ ಬಲಿ

    ಮೋದಿ-ಪುಟಿನ್‌-ಕ್ಸಿ ದೋಸ್ತಿ

    ಬೆಂಗಳೂರಿನಲ್ಲಿ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆಯ ಹಿನ್ನೆಲೆಯಲ್ಲಿ ಮದ್ಯ ನಿಷೇಧಾಜ್ಞೆಯನ್ನು ಘೋಷಿಸಿದೆ

    Most Popular

    ಜಪಾನ್ ನಲ್ಲಿ ಭೂಕಂಪ

    January 1, 20240 Views

    ಒಂದೇ ಮನೆಯಲ್ಲಿಲ್ಲ- ಸ್ಪಷ್ಟವಾಗಿ ಉತ್ತರಿಸಿದ್ದಾರೆ ಅಭಿಷೇಕ್ ಬಚ್ಚನ್

    January 1, 20240 Views

    ಬೆಳಗಾವಿ ಜಿಲ್ಲೆಯಲ್ಲಿ ಸ ವರ್ಷದ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳಿಂದ ಕನ್ನಡ ಧ್ವಜಕ್ಕೆ ಬೆಂಕಿ

    January 1, 20240 Views
    © 2025 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.