ಮಂಗಳೂರು : ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ದ .ಕ. ಜಿಲ್ಲೆಯಲ್ಲಿರುವ ಎಲ್ಲ ಸೇತುವೆಗಳ ಸುಸ್ಥಿರತೆ ಬಗ್ಗೆ ಪರಿಶೀಲಿಸಿ, ಧೃಢೀಕರಣವನ್ನು ಆ.10ರೊಳಗೆ ನೀಡುವಂತೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ , ರಾಷ್ಟ್ರೀಯ ಹೆದ್ದಾರಿ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಾಹಕ ಇಂಜಿನಿಯರ್ಗಳಿಗೆ ನಿರ್ದೇಶನ ನೀಡಿದ್ದಾರೆ.
Trending
- ಕನ್ನಡಿಗರಿಗೆ ಶಬರಿಮಲೆಗೆ ತೆರಳಲು ಸಿಕ್ತು ಅವಕಾಶ
- ಭಾರತದ ಕಾನೂನಿಗೆ ತಲೆಬಾಗಿದ ಎಲೋನ್ ಮಸ್ಕ್
- ಇರಾನ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ
- ಭಾರತಿ ಅಸೋಸಿಯೇಷನ್ ಜನವರಿ 16, 2026 ರಂದು ಭವ್ಯ ಪೊಂಗಲ್ ಆಚರಣೆಯನ್ನು ಘೋಷಿಸಿದೆ
- ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರಿಳಿತ
- ವೆನೆಜುವೆಲಾ ಮಾಜಿ-ಹಾಲಿ ಅಧ್ಯಕ್ಷರು ಸಾಯಿಬಾಬಾ ಭಕ್ತರು
- ಅಮೆರಿಕದ ಆಪರೇಷನ್ ಅಬ್ಸಲ್ಯೂಟ್ ರಿಸಾಲ್ವ್’ ಕಾರ್ಯಾಚರಣೆ
- ಸೈಟನ್ ಗ್ರಾಮದಲ್ಲಿ ಎರಡು ಐಇಡಿ ಬಾಂಬ್ಗಳು ಸ್ಫೋಟ
