ಹೊಸದಿಲ್ಲಿ : ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಬ್ರಿಟನ್ ಸರಕಾರದಿಂದ ಕೆಲವೊಂದು ಭರವಸೆಗಳನ್ನು ಕೋರಿದ್ದಾರೆ, . ಆ ವಿಷಯ ಇತ್ಯರ್ಥವಾಗದೆ ಇರುವುದರಿಂದ ಅವರ ಬ್ರಿಟನ್ ಪ್ರಯಾಣ ವಿಳಂಬವಾಗಿದೆ ಎಂದು ಬಂದಿದೆ.
ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿ ತನ್ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂಬ ಬೇಡಿಕೆಯನ್ನು ಅವರು ಬ್ರಿಟನ್ ಸರಕಾರದ ಮುಂದಿಟ್ಟಿದ್ದಾರೆ