Close Menu

    Subscribe to Updates

    Get the latest creative news from FooBar about art, design and business.

    What's Hot

    ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು

    ಭಾರತಿ ಅಸೋಸಿಯೇಷನ್‌ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು

    ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್‌ನಲ್ಲಿ ಎಚ್ಚರಿಕೆಯ ಸಂದೇಶ

    Facebook X (Twitter) Instagram
    Trending
    • ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು
    • ಭಾರತಿ ಅಸೋಸಿಯೇಷನ್‌ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು
    • ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್‌ನಲ್ಲಿ ಎಚ್ಚರಿಕೆಯ ಸಂದೇಶ
    • ಕೋಲ್ಕತ್ತಾದಲ್ಲಿ ಮೇ 3 ರಿಂದ ಕೋಲ್ಕತ್ತಾದಲ್ಲಿ 60 ದಿನಗಳ ಕಾಲ ನಿಷೇಧಾಜ್ಞೆ
    • ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು
    • ಭಾರತಿ ಅಸೋಸಿಯೇಷನ್ ​​ವತಿಯಿಂದ ಜಾಗತಿಕ ಸಾಹಸಿ ಡಾ.ಸಿಂಗಾರ ವಡಿವೇಲ್ಅವರನ್ನು ಸನ್ಮಾನಿಸಿಲಾಯಿತು
    • ಬಿಜೆಪಿ ಸೇರಿದ ರಾಘವ್ ಚಡ್ಡಾ
    • ತ್ರಿಶೂರ್ ಪೂರಂ ಉತ್ಸವದ ಸಿದ್ಧತೆಯಲ್ಲಿದ್ದಾಗ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ, 13 ಮಂದಿ ಸಾವು
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ರಾಜ್ಯ ಸರಕಾರ ಆದೇಶ
    Karnataka

    ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ರಾಜ್ಯ ಸರಕಾರ ಆದೇಶ

    News DeskBy News DeskAugust 1, 2024Updated:August 1, 2024No Comments1 Min Read6 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಬೆಂಗಳೂರು: ರಾಜ್ಯ ಸರಕಾರವು ನಾಲ್ವರು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿಎಂದು ಆದೇಶ ಹೊರಡಿಸಿದೆ.

    ಗ್ರಾಮೀಣಾಭಿವೃದ್ಧಿ ಇಲಾಖೆ(ಪಂಚಾಯತ್ ರಾಜ್)ಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಝ್ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ(ಪಂಚಾಯತ್ ರಾಜ್)ಯ ಅಪಾರ ಮುಖ್ಯ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

    ತೋಟಗಾರಿಕೆ ಇಲಾಖೆಯ ನಿರ್ದೇಶಕ ರಮೇಶ್ ಡಿ.ಎಸ್. ಅವರಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ. ಪಂಚಾಯತ್ ರಾಜ್ ಇಲಾಖೆಯ ಆಯುಕ್ತ ಡಾ.ಅರುಂಧತಿ ಚಂದ್ರಶೇಖರ್ ಅವರನ್ನು ಮೈಸೂರಿನಲ್ಲಿರುವ ಅಬ್ದುಲ್ ನಝೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕರನ್ನಾಗಿ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ

    IAS officers India
    Share. Facebook Twitter Pinterest LinkedIn Reddit WhatsApp Telegram Email
    Previous Articleಐಎಎಸ್ ವಿದ್ಯಾರ್ಥಿಗಳ ಸಾವಿನ ಘಟನೆಯ ವಿರುದ್ಧ ಪ್ರತಿಭಟನೆ
    Next Article ರಾಹುಲ್‌ ಗಾಂಧಿಯ ಹೊಲಿದಿರುವ ಚಪ್ಪಲಿಗಳನ್ನು ಖರೀದಿಸಲು ಬಹಳಷ್ಟು ಜನರು ಆಸಕ್ತಿ ತೋರುತ್ತಿದ್ದಾರೆ
    News Desk

    Related Posts

    ಕರ್ನಾಟಕದ ವಾಹನ ಮಾಲೀಕರಿಗೆ ಹೊರ ರಾಜ್ಯದಲ್ಲಿ ಇನ್ಮುಂದೆ ದಂಡ ಕಟ್ಟುವಂತಿಲ್ಲ

    April 1, 2026

    ಸಿಲಿಂಡರ್ ಖಾಲಿಯಾಗಲ್ಲ ಕೇಂದ್ರದಿಂದ ಜನರಿಗೆ ಭರವಸೆ;

    March 13, 2026

    ಅಣ್ಣಾಮಲೈ ರಾಜೀನಾಮೆ ನೀಡಿದ್ದಾರೆ

    February 3, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202489 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202483 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202425 Views

    ರಶ್ಮಿಕಾ ಮಂದಣ್ಣ ಬಲಗಾಲಿಗೆ ಗಾಯ

    January 11, 202524 Views
    Don't Miss
    Uncategorized May 2, 2026

    ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು

    ಮನಾಮ : 2026 ರ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ, ಇಂಡಿಯನ್ ಕಮ್ಯೂನಿಟಿ ವೆಲ್ಫೇರ್ ಅಸೋಸಿಯೇಷನ್ – ಐಸಿಆರ್‌ಎಫ್ ಬಹ್ರೇನ್,…

    ಭಾರತಿ ಅಸೋಸಿಯೇಷನ್‌ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು

    ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್‌ನಲ್ಲಿ ಎಚ್ಚರಿಕೆಯ ಸಂದೇಶ

    ಕೋಲ್ಕತ್ತಾದಲ್ಲಿ ಮೇ 3 ರಿಂದ ಕೋಲ್ಕತ್ತಾದಲ್ಲಿ 60 ದಿನಗಳ ಕಾಲ ನಿಷೇಧಾಜ್ಞೆ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಭಾರತೀಯ ಸಮುದಾಯ ಕಲ್ಯಾಣ ಸಂಘ – ಐಸಿಆರ್‌ಎಫ್ ಬಹ್ರೇನ್ ಕಾರ್ಮಿಕ ದಿನದಂದು ಕಾರ್ಮಿಕರಿಗಾಗಿ ಬೆಳ್ಳಿ ಪರದೆಯ ಅನುಭವವನ್ನು ಆಯೋಜಿಸಿತು

    ಭಾರತಿ ಅಸೋಸಿಯೇಷನ್‌ ಕಾರ್ಮಿಕರ ದಿನ ಆಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು

    ಕೇಂದ್ರ ಸರ್ಕಾರದಿಂದ ದಿಢೀರ್ ಮೊಬೈಲ್‌ನಲ್ಲಿ ಎಚ್ಚರಿಕೆಯ ಸಂದೇಶ

    Most Popular

    ಉಡುಪಿಯಲ್ಲಿ ಪರ್ಯಾಯ ಮೆರವಣಿಗೆ

    January 17, 20240 Views

    ಗುಜರಾತ್‌ನಿಂದ ಮುಂಬೈಗೆ ಮೊದಲ ಸ್ವದೇಶಿ ಬುಲೆಟ್ ರೈಲು

    April 26, 20260 Views

    ವಿಮಾನ ತಡವಾಗಿ ಹೊರಡಲಿದೆ ಎಂದು ಘೋಷಿಸಿದ ಪೈಲಟ್​ ಮೇಲೆ ಪ್ರಯಾಣಿಕನಿಂದ ಹಲ್ಲೆ

    January 15, 20241 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.