ಹೈದೆರಾಬಾದ್ : ದಂಪತಿ ಪ್ರಯಾಣಿಸಿದ ಕೋಚ್‌ನಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಬಳಸಿದ ನ್ಯಾಪ್‌ಕಿನ್‌ಗಳು ಮತ್ತು ಇತರ ಅನುಪಯುಕ್ತ ವಸ್ತುಗಳು ತುಂಬಿದ್ದವು ಎಂದು ಆರೋಪಿಸಲಾಗಿದೆ. ಇದರಿಂದಾಗಿ ದಂಪತಿಗೆ ವಿಮಾನದಲ್ಲಿ ತುಂಬಾ ಅಹಿತಕರ ಪ್ರಯಾಣದ ಅನುಭವವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ವಿಮಾನದಲ್ಲಿನ ಅನೈರ್ಮಲ್ಯದಿಂದಾಗಿ ಪತ್ನಿಗೆ ವಾಕರಿಕೆ ಮತ್ತು ವಾಂತಿಯಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಆದರೆ ಪ್ರಯಾಣದ ವೇಳೆ ಪತ್ನಿಗೆ ತೊಂದರೆಯಾಗಿದೆ ಎಂದು ಪ್ರಯಾಣಿಕ ಹೇಳಿಲ್ಲ ಎಂದು ಇಂಡಿಗೋ ತಿಳಿಸಿದೆ.
Trending
- ಗಡಿದಾಟಿ ಬಂದಿದ್ದ ಪಾಕಿಸ್ತಾನದ ಸೈನಿಕ ಅರೆಸ್ಟ್
- ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ
- ಪ್ರಧಾನಿ ಮೋದಿಗೆ ಪವನ್ ಕಲ್ಯಾಣ್ ವಾಗ್ದಾನ
- ಗಂಗಾ ಎಕ್ಸ್‌ಪ್ರೆಸ್ ವೇನಲ್ಲಿ ಭಾರತೀಯ ವಾಯುಸೇನೆ ಶಕ್ತಿ ಪ್ರದರ್ಶನ
- ಪಹಲ್ಗಾಮ್ ಹತ್ಯಾಕಾಂಡದ ತನಿಖೆ NIA ಗೆ ಹಸ್ತಾಂತರ
- ಮೃತಪಟ್ಟ ಕುಟುಂಬಗಳಿಗೆ ಒಟ್ಟು 1 ಕೋಟಿ ಪರಿಹಾರ ಘೋಷಿಸಿದ NSE
- ಭಟ್ಕಳದಲ್ಲಿ 14 ಮಂದಿ ಪಾಕಿಸ್ತಾನಿಯರು
- ನಾಳೆ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ , ಈ ಎಲ್ಲಾ ಜಿಲ್ಲೆಗಳಿಗೆ ಅಲರ್ಟ್