ಪಾಟ್ನಾ: ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಆರ್‌ಜೆಡಿ ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಂಡಿದ್ದ ನಿತೀಶ್ ಕುಮಾರ್ ಇಂದಷ್ಟೇ ರಾಜೀನಾಮೆ ನೀಡಿದ್ದರು. ಇದೀಗ ಬಿಜೆಪಿ ಜೊತೆ ಸೇರಿ ಮತ್ತೊಮ್ಮೆ ಸರ್ಕಾರ ರಚಿಸಿದ್ದಾರೆ. ಮತ್ತೊಮ್ಮೆ ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ 9ನೇ ಬಾರಿ ನಿತೀಶ್ ಕುಮಾರ್ ಬಿಹಾರದ ಸಿಎಂ ಆಗಿ ಪ್ರಮಾಣ ವಚನ (oath) ಸ್ವೀಕರಿಸಿದಂತಾಗಿದೆ. ಬಿಹಾರ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಸಿಎಂ ನಿತೀಶ್ ಕುಮಾರ್‌ಗೆ ಪ್ರಮಾಣ ವಚನ ಬೋಧಿಸಿದರು.
Trending
- ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾದ ಭಾರತದ ಜೇಮ್ಸ್ಬಾಂಡ್ ಅಜಿತ್ ದೋವಲ್
- ಭಾರತದೊಂದಿಗೆ ಅಮೆರಿಕದ ಸುಂಕ ಸಂಘರ್ಷ
- ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಒಂದು ವಾರ ಪೂರೈಸಿದ ಶುಭಾಂಶು ಶುಕ್ಲಾ
- ಏರ್ ಇಂಡಿಯಾ ಮಹತ್ವದ ಘೋಷಣೆ
- ಅಜಿತ್ ದೋವಲ್ ಜೊತೆ ಸಿಡಿಎಸ್ ಅನಿಲ್ ಚೌಹಾಣ್ ತಿರುಪತಿಗೆ ಭೇಟಿ
- ಇಸ್ರೇಲ್ ನಡುವಿನ ಸಂಘರ್ಷ
- 12.36 ಲಕ್ಷ ವಿದ್ಯಾರ್ಥಿಗಳು NEET (UG) 2025 ಪಾಸ್
- ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನೀಡಿದ್ದ ಪರಿಹಾರ ₹25 ಲಕ್ಷಕ್ಕೆ ಏರಿಸಿದ ಸರ್ಕಾರ