Close Menu

    Subscribe to Updates

    Get the latest creative news from FooBar about art, design and business.

    What's Hot

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    Facebook X (Twitter) Instagram
    Trending
    • ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ
    • ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್
    • ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್
    • ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ
    • ಪಾಕ್​ ರಾಜತಾಂತ್ರಿಕನನ್ನು ಹೊರಹಾಕಿದ ಭಾರತ
    • ಪಾಕಿಸ್ತಾನಕ್ಕೆ ಐಎಂಎಫ್‌ 8 ಸಾವಿರ ಕೋಟಿ ಹಣ ಸಾಲ ಮಂಜೂರು
    • ಗಡಿಭಾಗದ ಜನರಿಗೆ ಭಾರತೀಯ ಸೇನೆ ಸಲಹೆ
    • ಗಡಿದಾಟಿ ಬಂದಿದ್ದ ಪಾಕಿಸ್ತಾನದ ಸೈನಿಕ ಅರೆಸ್ಟ್
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » 2024ರ ಭಾರತ ಕ್ರಿಕೆಟ್​ ತಂಡದ ಸಂಪೂರ್ಣ ವೇಳಾಪಟ್ಟಿ
    India

    2024ರ ಭಾರತ ಕ್ರಿಕೆಟ್​ ತಂಡದ ಸಂಪೂರ್ಣ ವೇಳಾಪಟ್ಟಿ

    News DeskBy News DeskJanuary 1, 2024Updated:January 1, 2024No Comments1 Min Read1 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ಮುಂಬೈ: ಟೀಂ ಇಂಡಿಯಾ ಹೊಸ ಉತ್ಸಾಹದೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತಿದೆ. ಜೂನ್ 2024 ರಲ್ಲಿ USA ಮತ್ತು ವೆಸ್ಟ್ ಇಂಡೀಸ್‌ನಲ್ಲಿ T20 ವಿಶ್ವಕಪ್ ನಡೆಯಲಿದೆ. ಈ ಬಾರಿ ಚುಟುಕು ಕ್ರಿಕೆಟ್​ ಕಪ್​ ತನ್ನದಾಗಿಸಿಕೊಳ್ಳಲು ಟೀಂ ಇಂಡಿಯಾ ತೀರ್ಮಾನಿಸಿದೆ.

    ಜನವರಿ 03-07 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ (ಕೇಪ್ ಟೌನ್) ನಡೆಯಲಿದೆ. ನಂತರ ಅಫ್ಘಾನಿಸ್ತಾನದೊಂದಿಗೆ 3 ಟಿ20 ಸರಣಿ ನಡೆಯಲಿದೆ.
    ಜನವರಿ 11: ಮೊದಲ ಟಿ20 ಮೊಹಾಲಿ
    ಜನವರಿ 14: ಎರಡನೇ ಟಿ20 ಇಂದೋರ್​
    ಜನವರಿ 17: ಮೂರನೇ ಟಿ20 ಬೆಂಗಳೂರುಇದನ್ನೂ ಓದಿ: 2023 Test XI: ಕೊಹ್ಲಿ-ರೋಹಿತ್ ಅಲ್ಲ, ಈ ಇಬ್ಬರು ಭಾರತೀಯರಿಗೆ 2023ರ ವಿಶ್ವ ಟೆಸ್ಟ್​ ತಂಡದಲ್ಲಿ ಅವಕಾಶ

    ಭಾರತಕ್ಕೆ ಇಂಗ್ಲೆಂಡ್ ಪ್ರವಾಸ -5 ಟೆಸ್ಟ್

    ಜನವರಿ: 25-29 ಮೊದಲ ಟೆಸ್ಟ್ – ಹೈದರಾಬಾದ್
    ಫೆಬ್ರವರಿ: 02-06 ಎರಡನೇ ಟೆಸ್ಟ್ – ವಿಶಾಖಪಟ್ಟಣ
    ಫೆಬ್ರವರಿ: 15-19 ಮೂರನೇ ಟೆಸ್ಟ್ – ರಾಜ್ಕೋಟ್
    ಫೆಬ್ರವರಿ: 23-27 ನಾಲ್ಕನೇ ಟೆಸ್ಟ್ – ರಾಂಚಿ
    ಮಾರ್ಚ್: 07-11 ಐದನೇ ಟೆಸ್ಟ್ – ಧರ್ಮಶಾಲಾ

    • ಏಪ್ರಿಲ್-ಮೇ: ಇಂಡಿಯನ್ ಪ್ರೀಮಿಯರ್ ಲೀಗ್
    • ಜೂನ್: T20 ವಿಶ್ವಕಪ್ (ವೆಸ್ಟ್ ಇಂಡೀಸ್, USA)
    • ಜುಲೈನಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ತಂಡದೊಂದಿಗೆ ಮೂರು ODI ಮತ್ತು 3 T20 ಪಂದ್ಯಗಳನ್ನು ಆಡಲಿದೆ.
    • ಸೆಪ್ಟೆಂಬರ್‌ನಲ್ಲಿ, ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ತವರಿನನಲ್ಲಿ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳನ್ನಾಡಲಿದೆ.
    • ಅಕ್ಟೋಬರ್‌ನಲ್ಲಿ ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ಭಾರತದಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿವೆ.
    • ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಆಸೀಸ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.
    Share. Facebook Twitter Pinterest LinkedIn Reddit WhatsApp Telegram Email
    Previous Articleಒಂದೇ ಮನೆಯಲ್ಲಿಲ್ಲ- ಸ್ಪಷ್ಟವಾಗಿ ಉತ್ತರಿಸಿದ್ದಾರೆ ಅಭಿಷೇಕ್ ಬಚ್ಚನ್
    Next Article ಪಣಂಬೂರು ಬೀಚ್‍ನಲ್ಲಿ ಸೂರ್ಯಾಸ್ತ ನೋಡಲು ಸೇರಿದ್ದ ಸಾವಿರಾರು ಮಂದಿ
    News Desk

    Related Posts

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    May 30, 2025

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    May 30, 2025

    ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ

    May 23, 2025

    Leave A Reply Cancel Reply

    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202487 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202478 Views

    ಬೃಂದಾವಣಿ ಭರತನಾಟ್ಯ ರಂಗಪ್ರವೇಶ ಮೇ 3 ರಂದು ಜರುಗಲಿದೆ

    May 2, 202418 Views

    STC ಜೊತೆಗೆ ಫೆಸ್ಟಿವಲ್ ಸಿಟಿ 100,000 ಪ್ರವಾಸಿಗರನ್ನು ಆಕರ್ಷಿಸಿತು

    January 3, 202416 Views
    Don't Miss
    India May 30, 2025

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    ನವದೆಹಲಿ: ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿ 23 ನಿಮಿಷಗಳಲ್ಲಿ ಪಾಕಿಸ್ತಾನ…

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    ಭಾರತ ನೀರು ಬಿಡದಿದ್ದರೆ ಪಾಕ್‌ನಲ್ಲಿ ಜನ ಹಸಿವಿನಿಂದ ಸಾಯುತ್ತಾರೆ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಭಾರತದಿಂದ ಚಿಮ್ಮಿದರೆ ಪಾಕಿಸ್ತಾನ ಸದ್ಯಕ್ಕೆ ಮೇಲೆ ಏಳೋಕೆ ಸಾಧ್ಯಾನೇ ಇಲ್ಲ

    ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ ಎಂದು ಪಾಕ್‌ಗೆ ಮೋದಿ ಖಡಕ್ ವಾರ್ನಿಂಗ್

    ಎಲ್ಲೂ ಐಫೋನ್ ತಯಾರಿಸಿದ್ರೆ 25% ಟ್ಯಾಕ್ಸ್

    Most Popular

    ಜಪಾನ್ ನಲ್ಲಿ ಭೂಕಂಪ

    January 1, 20240 Views

    ಒಂದೇ ಮನೆಯಲ್ಲಿಲ್ಲ- ಸ್ಪಷ್ಟವಾಗಿ ಉತ್ತರಿಸಿದ್ದಾರೆ ಅಭಿಷೇಕ್ ಬಚ್ಚನ್

    January 1, 20240 Views

    ಬೆಳಗಾವಿ ಜಿಲ್ಲೆಯಲ್ಲಿ ಸ ವರ್ಷದ ಸಂಭ್ರಮಾಚರಣೆ ವೇಳೆ ಕಿಡಿಗೇಡಿಗಳಿಂದ ಕನ್ನಡ ಧ್ವಜಕ್ಕೆ ಬೆಂಕಿ

    January 1, 20240 Views
    © 2025 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.