ನವದೆಹಲಿ : ಭಾರತದಲ್ಲಿ ಹಣಕಾಸು ವರ್ಷ ಏಪ್ರಿಲ್ 1 ರಿಂದ ಶುರುವಾಗಿ ಮಾರ್ಚ್ 31ರ ವೆರೆಗೆ ಕೊನೆಗೊಳ್ಳುತ್ತವೆ.
ದೆಹಲಿಯಲ್ಲಿ ಏಪ್ರಿಲ್ 1 ರಿಂದ ಹೊಸ ನಿಯಮ ಜಾರಿಯಾಗ್ತಿದೆ. ವಾಯು ಮಾಲಿನ್ಯವನ್ನು (Air pollution) ತಡೆಯುವ ನಿಟ್ಟಿನಲ್ಲಿ (Control) ಸರ್ಕಾರ ಹೊಸ ಆದೇಶ ತಂದಿದೆ. ಹಳೆಯ ವಾಹನಗಳಿಗೆ ಇನ್ಮುಂದೆ ಪೆಟ್ರೋಲ್, ಡೀಸೆಲ್ ಸಿಗಲ್ಲ.