ಭಾರತೀಯ ನೌಕಾಪಡೆಯನ್ನು (Indian Navy) ಹೈಜಾಕ್ (Hijacked) ಮಾಡಲಾಗಿತ್ತು. ಸೋಮಾಲಿಯ (Somalia) ಕರಾವಳಿಯಲ್ಲಿ ಭಾರತೀಯ ನೌಕಾಪಡೆಯನ್ನು ಅಪಹರಿಸಲಾಗಿದತ್ತು. ಎಂವಿ ಲೀಲಾ ನಾರ್ಫೋಕ್’ ಸರಕು ಸಾಗಣೆ ಹಡಗನ್ನು ಹೈಜಾಕ್ ಮಾಡಲಾಗಿದೆ.
ಲೈಬೀರಿಯನ್ ಧ್ವಜದ ಹಡಗಿನಲ್ಲಿ 15 ಭಾರತೀಯ ಸಿಬ್ಬಂದಿ ಇದ್ದರು. 15 ಮಂದಿ ಭಾರತೀಯರಿದ್ದ ಲೈಬೀರಿಯನ್ ಧ್ವಜದ ಹಡಗನ್ನು ಸೊಮಾಲಿಯಾ ಕರಾವಳಿಯ ಬಳಿ ಅಪಹರಣ ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆ ಹೇಳಿತ್ತು.
ಅಪಹರಣಕ್ಕೊಳಗಾದ ಹಡಗಿನ ಚಲನವಲನಗಳ ಮೇಲೆ ಜಾಗರೂಕ ನಿಗಾ ಇಡಲು ಭಾರತೀಯ ನೌಕಾಪಡೆಯ ವಿಮಾನಗಳನ್ನು ನಿಯೋಜಿಸಲಾಗಿತ್ತು. ಇದೀಭಾರತೀಯ ನೌಕಾಪಡೆಯ ಯುದ್ಧನೌಕೆ INS ಚೆನ್ನೈಯಿಂದ ಅಪಹರಣಕ್ಕೊಳಗಾದ ಹಡಗಿನ ಕಡೆಗೆ ಚಲಿಸುತ್ತಿದೆ ಎಂದು ನೌಕಾಪಡೆ ತಿಳಿಸಿತ್ತು.
ಜನವರಿ 4 ರ ಸಂಜೆ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಈ ಹಡಗನ್ನು ಪ್ರವೇಶಿಸಿದ್ದರು. ಈ ಬಗ್ಗೆ ಯುನೈಟೆಡ್ ಕಿಂಗ್ಡಮ್ ಮೆರಿಟೈಮ್ ಟ್ರೇಡ್ ಆಪರೇಷನ್ಸ್ ಪೋರ್ಟಲ್ನಲ್ಲಿ ಸಂದೇಶವನ್ನು ಕಳುಹಿಸಿದೆ ಎಂದು ಭಾರತೀಯ ನೌಕಾಪಡೆಯ ಹೇಳಿಕೆ ತಿಳಿಸಿತ್ತು. ಇದಾದ ಕೆಲ ಹೊತ್ತಲ್ಲೇ ಸೇಮ್ ಹಾಲಿವುಡ್ ಸ್ಟೈಲ್ನಲ್ಲಿ ಕಾರ್ಯಾಚರಣೆ ಶುರುವಾಗಿತ್ತು.ಗ ಆ 15 ಭಾರತೀಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.