ಹಾಸನ: ವಿಧಾನ ಪರಿಷತ್ ಸದಸ್ಯ (MLC) ಡಾ. ಸೂರಜ್ ರೇವಣ್ಣಗೆ (Suraj Revanna) ಬ್ಲಾಕ್ ಮೇಲ್ ಮಾಡಲಾಗಿದ್ಯಂತೆ. ಯುವಕನೊಬ್ಬ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಐದು ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದನಂತೆ. ಇದೀಗ ಆ ಯುವಕನ ವಿರುದ್ಧ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಎಂಬುವರು ಪೊಲೀಸರಿಗೆ ದೂರು (Police Complaint) ನೀಡಿದ್ದಾರೆ.
Trending
- ಬಹರೇನ್ ನ ರಾಜರು ಅಮೆರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸಿದ್ದಾರೆ
- LMRA 1,701 ತಪಾಸಣೆ ಶಿಬಿರಗಳನ್ನು ಮತ್ತು ಭೇಟಿಯನ್ನು ನೀಡಿತು
- HH ಶೇಖ್ ನಾಸರ್ ಬಿನ್ ಹಮದ್ ರವರ ಆಶ್ರಯದಲ್ಲಿ, RHF ಮಧುಮೇಹ ದಿನದ ಓಟವನ್ನು ಆಯೋಜಿಸಲಾಯಿತು
- HRH ಡೆಪ್ಯುಟಿ ಕಿಂಗ್ ಬಹ್ರೇನ್ ಇಂಟರ್ನ್ಯಾಷನಲ್ ಟ್ರೋಫಿಯಲ್ಲಿ ಭಾಗವಹಿಸಿದರು
- ಉಪ ರಾಜ ಹಿಸ್ ರಾಯಲ್ ಹೈನೆಸ್ ಪ್ರಿನ್ಸ್ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಅವರು ಬಹ್ರೇನ್ ಅಂತರಾಷ್ಟ್ರೀಯ ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಿದರು
- HM ಕಿಂಗ್ ಚಾರ್ಲ್ಸ್ III ರಾಯಲ್ ವಿಕ್ಟೋರಿಯನ್ ನೈಟ್ ಗ್ರ್ಯಾಂಡ್ ಕ್ರಾಸ್ ಪ್ರಶಸ್ತಿಯನ್ನು HM ಕಿಂಗ್ ಹಮದ್ ಅವರಿಗೆ ನೀಡಿದರು
- ನಾನೂ ಟ್ರಂಪ್ ಮಗಳು ಎಂದ ಪಾಕಿಸ್ತಾನಿ ಯುವತಿ
- ನ್ಯಾ. ಚಂದ್ರಚೂಡರವರು 2 ವರ್ಷ, 613 ಮಹತ್ವದ ಐತಿಹಾಸಿಕ ತೀರ್ಪನ್ನು ನೀಡಿದರು