ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ನಾಗೇಂದ್ರ ಬಂಧನವಾಗಿದೆ. ಇಂದು ಮುಂಜಾನೆಯಿಂದ ನಾಗೇಂದ್ರ ವಿಚಾರಣೆ ನಡೆಸುತ್ತಿದ್ದ ಇಡಿ ಅಧಿಕಾರಿಗಳು, ನಾಗೇಂದ್ರರನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಎರಡು 2 ದಿನಗಳಿಂದ ನಾಗೇಂದ್ರ ಮನೆಯಲ್ಲಿ ವಾಲ್ಮೀಕಿ ನಿಗಮದ ದಾಖಲೆಗಳ ಬಗ್ಗೆ ಶೋಧ ನಡೆಸಿದ್ದ ಅಧಿಕಾರಿಗಳು ಇಂದು ವಿಚಾರಣೆ ಮಾಡಿ ಮುಂಜಾನೆ ವಶಕ್ಕೆ ಪಡೆದಿದ್ದರು.
Trending
- ಪಾಕಿಸ್ತಾನಕ್ಕೆ ಐಎಂಎಫ್ 8 ಸಾವಿರ ಕೋಟಿ ಹಣ ಸಾಲ ಮಂಜೂರು
- ಗಡಿಭಾಗದ ಜನರಿಗೆ ಭಾರತೀಯ ಸೇನೆ ಸಲಹೆ
- ಗಡಿದಾಟಿ ಬಂದಿದ್ದ ಪಾಕಿಸ್ತಾನದ ಸೈನಿಕ ಅರೆಸ್ಟ್
- ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಬಂದ್ಗೆ ಕರೆ ನೀಡಿದೆ
- ಪ್ರಧಾನಿ ಮೋದಿಗೆ ಪವನ್ ಕಲ್ಯಾಣ್ ವಾಗ್ದಾನ
- ಗಂಗಾ ಎಕ್ಸ್ಪ್ರೆಸ್ ವೇನಲ್ಲಿ ಭಾರತೀಯ ವಾಯುಸೇನೆ ಶಕ್ತಿ ಪ್ರದರ್ಶನ
- ಪಹಲ್ಗಾಮ್ ಹತ್ಯಾಕಾಂಡದ ತನಿಖೆ NIA ಗೆ ಹಸ್ತಾಂತರ
- ಮೃತಪಟ್ಟ ಕುಟುಂಬಗಳಿಗೆ ಒಟ್ಟು 1 ಕೋಟಿ ಪರಿಹಾರ ಘೋಷಿಸಿದ NSE