ಮನಮಾ : ಇಂದು ಜೂನ್ ೧೨ರಂದು ಮನಮಾ ಸೂಕ್ ಅಂಗಂಡಿಗಳು ಬೆಂಕಿ ಅಪಘಾತಗೊಳಗಾಗಿದ್ದು , ಹಲವಾರು ಮಂದಿ ಗಾಯಗೊಂಡಿದ್ದಾರೆ .

ಸ್ಥಳೀಯ ಅಂಗಡಿಗಳಲ್ಲಿ ವ್ಯಾಪಾರ , ವ್ಯವಹಾರಗಳು ನಷ್ಟಗೊಂಡಿದ್ದು, ಬೆಂಕಿ ಶಾಮಕ ದಳದವರು ವಿಪರೀತ ನಷ್ಟಗಳು ಸಂಭವಿಸಂದತೆ ಜಾಗ್ರತ ಕ್ರಮಗಳನ್ನು ಕೈಗೊಂಡಿದ್ದಾರೆ.

ಗೋವೆರ್ನೋರಟ್ ನ ಗೋವೆರ್ನರ್ ಅನಾಹುತ ಸ್ಥಳಕ್ಕೆ ಭೇಟಿ ನೀಡಿದರು.
