Share Facebook Twitter LinkedIn Pinterest WhatsApp Email ಪಾಕಿಸ್ತಾನ: ಭಾರತದ ‘ಜಲ ಬಾಂಬ್’ಗೆ ಪಾಕ್ ಅಕ್ಷರಶಃ ನಡುಗಿ ಹೋಗಿದೆ. ಪಾಕಿಸ್ತಾನದ ಸಂಸತ್‌ನ ಸಂಸದರೊಬ್ಬರು. ಭಾರತ ಸಿಂಧೂ ನದಿ ನೀರನ್ನು ನಿಲ್ಲಿಸಿದ್ರೆ ಪಾಕಿಸ್ತಾನದ ಜನರು ಹಸಿವಿನಿಂದ ನರಳಿ ನರಳಿ ಸಾಯಬೇಕಾಗುತ್ತದೆ ಅಂತ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.