ಬಾಂಗ್ಲಾದೇಶ : ಜೆಸ್ಸೋರ್ ಜಿಲ್ಲೆಯ ಮೋನಿರಾಂಪುರ ಉಪಜಿಲ್ಲಾದಲ್ಲಿ ರಾಣಾ ಪ್ರತಾಪ್ ಬೈರಾಗಿ ಎಂಬ ಹಿಂದೂ ಯುವಕನನ್ನು ಅಪರಿಚಿತ ದುಷ್ಕರ್ಮಿಗಳು ಕೊಪಾಲಿಯಾ ಬಜಾರ್‌ನಲ್ಲಿ ಜನಸಂದಣಿಯ ನಡುವೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಖ್ಯಾತ ಪತ್ರಕರ್ತ ಮತ್ತು ಬ್ಲಿಟ್ಜ್ ಸಂಪಾದಕ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಬಹಿರಂಗಪಡಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಮೂರು ವಾರಗಳ ಅವಧಿಯಲ್ಲಿ 5 ಹಿಂದೂ ಯುವಕನೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶ ಪ್ರಧಾನಿಯಾಗಿ ಶೇಖಾ ಹಸೀನಾ ಅವರ ಪದಚ್ಯತಿಯ ನಂತರ ಅಲ್ಪಸಂಖ್ಯಾತರ ಹಿಂದೂ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರವು ಎಚ್ಚಾಗುತ್ತಿದೆ.
