Close Menu

    Subscribe to Updates

    Get the latest creative news from FooBar about art, design and business.

    What's Hot

    ಕೇರಳದಾದ್ಯಂತ 10 ಸ್ಥಳಗಳಲ್ಲಿ ಇಡಿ ಶೋಧ; ಚಿನ್ನದ ಕಳ್ಳಸಾಗಣೆ, ಹವಾಲಾ ತನಿಖೆ

    ಕಾಲೇಜಿನಲ್ಲಿ ಕಿಡ್ನಾಪ್ ಆಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಪತ್ತೆ

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    Facebook X (Twitter) Instagram
    Trending
    • ಕೇರಳದಾದ್ಯಂತ 10 ಸ್ಥಳಗಳಲ್ಲಿ ಇಡಿ ಶೋಧ; ಚಿನ್ನದ ಕಳ್ಳಸಾಗಣೆ, ಹವಾಲಾ ತನಿಖೆ
    • ಕಾಲೇಜಿನಲ್ಲಿ ಕಿಡ್ನಾಪ್ ಆಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಪತ್ತೆ
    • ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು
    • ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ
    • ಭಾರತೀಯ ರೈಲ್ವೆಯ ಇತಿಹಾಸದಲ್ಲೇ ಮತ್ತೊಂದು ಸುವರ್ಣ ಅಧ್ಯಾಯ ಆರಂಭ
    • ಭಾರತದ ಹಲವೆಡೆ ಭಾರಿ ಮಳೆಯ ಸಾಧ್ಯತೆ
    • ಭಾರತದ ಮೊದಲ ಖಾಸಗಿ ರಾಕೆಟ್, ವಿಕ್ರಮ್-1 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು
    • ಶಾಲೆಗಳಿಂದ ಮಳೆ ರಜೆ ಆದೇಶ ಉಲ್ಲಂಘನೆ, ಜಿಲ್ಲಾಡಳಿತದಿಂದ ಕಠಿಣ ಕ್ರಮ
    Facebook X (Twitter) Instagram YouTube
    Starvision Kannada
    • Home
    • Bahrain
    • Middle East
    • India
    • Karnataka
    • World
    Starvision Kannada
    You are at:Home » ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ ಪ್ರಕರಣದ ಪ್ರಮುಖ ಆರೋಪಿಯನ್ನುಬಂಧಿಸಲಾಗಿದೆ
    India

    ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ ಪ್ರಕರಣದ ಪ್ರಮುಖ ಆರೋಪಿಯನ್ನುಬಂಧಿಸಲಾಗಿದೆ

    News DeskBy News DeskJanuary 21, 2024Updated:January 21, 2024No Comments1 Min Read15 Views
    Facebook Twitter Pinterest Telegram LinkedIn Tumblr Email Reddit
    Share
    Facebook Twitter LinkedIn Pinterest WhatsApp Email

    ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್ ವೀಡಿಯೊ ಕಳೆದ ವರ್ಷ ಸಂಚಲನ ಸೃಷ್ಟಿಸಿತ್ತು. ಬ್ರಿಟಿಷ್ ಸೋಸಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಜಾರಾ ಪಟೇಲ್ ಅವರ ವಿಡಿಯೋಗೆ ರಶ್ಮಿಕಾ ಅವರ ಮುಖವನ್ನು ಮಾರ್ಫಿಂಗ್ ಮಾಡಿ ವೈರಲ್ ಮಾಡಲಾಗಿತ್ತು.

    ಈ ಪ್ರಕರಣದಲ್ಲಿ ಆಂಧ್ರಪ್ರದೇಶ ಮೂಲದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡೀಪ್‌ಫೇಕ್ ವಿಡಿಯೋದ ಮಾಸ್ಟರ್ ಮೈಂಡ್ ಎಮಾನಿ ನವೀನ್‌ನನ್ನು ಶನಿವಾರ ಬಂಧಿಸಲಾಗಿದೆ.

    ಇಂಜಿನಿಯರ್ ಆಗಿರುವ ಆತ ರಶ್ಮಿಕಾ ಮಂದಣ್ಣ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಪೇಜ್​ ಹೊಂದಿದ್ದು, ಫಾಲೋವರ್‌ಗಳನ್ನು ಹೆಚ್ಚಿಸಲು ಡೀಪ್‌ಫೇಕ್ ವೀಡಿಯೊವನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದಾನೆ. ನವೀನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್‌ನಲ್ಲಿ ಬಿ.ಟೆಕ್ ಅನ್ನು ಮಾಡಿದ್ದು, 2019 ರಲ್ಲಿ ಆನ್‌ಲೈನ್ ಕಲಿಕಾ ವೇದಿಕೆಯಾದ ಗೂಗಲ್ ಗ್ಯಾರೇಜ್‌ನಿಂದ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಸರ್ಟಿಫಿಕೇಟ್ ಪಡೆದಿದ್ದಾನೆ ಎಂದು ತಿಳಿದುಬಂದಿದೆ.

    ಅಮಿತಾಭ್​ ಅಂತಹ ದಿಗ್ಗಜರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಆ ಪೇಜ್​ನಿಂದ ವಿಡಿಯೊ ಡಿಲೀಟ್ ಮಾಡಿ,ಪೇಜ್ ಹೆಸರನ್ನು ಬದಲಾಯಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಅಷ್ಟರಲ್ಲಾಗಲೇ ಈ ವಿಡಿಯೋ ವೈರಲ್ ಆಗಿ, ಸಹಸ್ರಾರು ಸಂಖ್ಯೆಯಲ್ಲಿ ಡೌನ್ ಲೋಡ್ ಆಗಿತ್ತು.

    ಪೊಲೀಸ್ ಮೂಲಗಳ ಪ್ರಕಾರ ಆರೋಪಿ ಇಮಾನಿ ನವೀನ್ ಗುಂಟೂರಿನ ಪೆದನಾಡಿಪಾಡು ಗ್ರಾಮದವನು. ಆತ ರಶ್ಮಿಕಾ ಅವರ ಅಭಿಮಾನಿಯಾಗಿದ್ದು, ಅವರ ಫ್ಯಾನ್ ಪೇಜ್ ಒಂದರಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ರಶ್ಮಿಕಾ ಈ ಡೀಪ್‌ಫೇಕ್ ವಿಡಿಯೋ ಮಾಡಿದ್ದಾನೆ. ಅಕ್ಟೋಬರ್ 13, 2023 ರಂದು ಡೀಪ್‌ಫೇಕ್ ವೀಡಿಯೊವನ್ನು ಎಡಿಟ್ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದ. ಈ ಯೋಜನೆಯು ಎರಡು ವಾರಗಳಲ್ಲಿ ಫಾಲೋವರ್ಸ್ ಸಂಖ್ಯೆ 90,000 ರಿಂದ 1,08,000 ಕ್ಕೆ ಹೆಚ್ಚಾಗಿತ್ತು ಎಂದು ಹೇಳಿಕೊಂಡಿದ್ದಾನೆ.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 465 ಮತ್ತು 469 ರ ಅಡಿಯಲ್ಲಿ ಫೋರ್ಜರಿ ಮತ್ತು ವ್ಯಕ್ತಿಯ ಮಾನನಷ್ಟಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ, ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ರ ವಿಭಾಗ 66C ಮತ್ತು ವಿಭಾಗ 66E (ಗೌಪ್ಯತೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಸದ್ಯ ಅವರನ್ನು ವಿಚಾರಣೆಗಾಗಿ ಪೊಲೀಸರು ದೆಹಲಿಗೆ ಕರೆದೊಯ್ಯಲಾಗಿದೆ. 

    fake video naveen rashmika
    Share. Facebook Twitter Pinterest LinkedIn Reddit WhatsApp Telegram Email
    Previous Articleಭೀಕರ ರಸ್ತೆ ಅಪಘಾತದಲ್ಲಿ ರಾಜ್ಯ ಮಟ್ಟದ ಫುಟ್​​ಬಾಲ್​ ಆಟಗಾರ ಸಾವು
    Next Article ಅಯೋಧ್ಯೆಗೆ ಹೋಗಲಿರುವ ಪ್ರಧಾನಿ ಮೋದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪತ್ರ
    News Desk

    Related Posts

    ಕೇರಳದಾದ್ಯಂತ 10 ಸ್ಥಳಗಳಲ್ಲಿ ಇಡಿ ಶೋಧ; ಚಿನ್ನದ ಕಳ್ಳಸಾಗಣೆ, ಹವಾಲಾ ತನಿಖೆ

    November 20, 2026

    ಕಾಲೇಜಿನಲ್ಲಿ ಕಿಡ್ನಾಪ್ ಆಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಪತ್ತೆ

    November 20, 2026

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    November 7, 2026
    Demo
    Top Posts

    ಬೋಳೂರ್ ನಲ್ಲಿ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುಆಯೋಜಿಸಲಾಯಿತು

    July 8, 202494 Views

    ಇಂದು ಸಂಜೆ ಶಿವಧೂತ ಗುಳಿಗೆ ನಾಟಕದ 579ನೇ ಸಂಚಿಕೆ ಬಹರೇನ್ ನಲ್ಲಿ ಪ್ರಧರ್ಶಿಸಲಾಗುವುದು

    February 9, 202489 Views

    ಕಾರ್ಮಿಕ ಸಚಿವರು ವೃತ್ತಿಜೀವನದ ದಿನವನ್ನು ಉದ್ಘಾಟಿಸಿದರು

    May 19, 202451 Views

    ಬ್ರೆಜಿಲ್‌ನಲ್ಲಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಯುಎಇಯ ಮೊದಲ ಪರಿಹಾರ ವಿಮಾನವನ್ನು ಕಳುಹಿಸಿಲಾಗಿದೆ

    May 19, 202437 Views
    Don't Miss
    India November 20, 2026

    ಕೇರಳದಾದ್ಯಂತ 10 ಸ್ಥಳಗಳಲ್ಲಿ ಇಡಿ ಶೋಧ; ಚಿನ್ನದ ಕಳ್ಳಸಾಗಣೆ, ಹವಾಲಾ ತನಿಖೆ

    ಎರ್ನಾಕುಲಂ: ಶುಕ್ರವಾರ ಕೇರಳದ ಐದು ಜಿಲ್ಲೆಗಳಾದ್ಯಂತ ಕೋಝಿಕ್ಕೋಡ್, ಕಣ್ಣೂರು, ಮಲಪ್ಪುರಂ, ಪಾಲಕ್ಕಾಡ್ ಮತ್ತು ಕಾಸರಗೋಡಿನ 10 ಸ್ಥಳಗಳಲ್ಲಿ ಶಂಕಿತ ಚಿನ್ನದ…

    ಕಾಲೇಜಿನಲ್ಲಿ ಕಿಡ್ನಾಪ್ ಆಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಪತ್ತೆ

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    ವಂದೇ ಮಾತರಂ ಸ್ವಾತಂತ್ರ್ಯೋತ್ಸವದಂದು ಮೊಳಗಲಿದೆ

    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo

    Subscribe to Updates

    Get the latest creative news from SmartMag about art & design.

    Demo
    About Us
    About Us

    "Welcome to Star Vision Kannada, your trusted source for breaking news, in-depth stories, and the latest happenings

    Email Us: starvisionkannada@gmail.com
    Contact: +973 33638343

    Facebook X (Twitter) Instagram YouTube
    Our Picks

    ಕೇರಳದಾದ್ಯಂತ 10 ಸ್ಥಳಗಳಲ್ಲಿ ಇಡಿ ಶೋಧ; ಚಿನ್ನದ ಕಳ್ಳಸಾಗಣೆ, ಹವಾಲಾ ತನಿಖೆ

    ಕಾಲೇಜಿನಲ್ಲಿ ಕಿಡ್ನಾಪ್ ಆಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಪತ್ತೆ

    ಬಹರೈನ್ ಕನ್ನಡ ಸಂಘದ ಸಂಗೀತ ಸಂಜೆ – “ಅಮರ ಮಧುರ ಗೀತೆ”, ಹಳೆಯ ಕನ್ನಡ ಹಾಡುಗಳ ಮಾಧುರ್ಯದಲ್ಲಿ ಮಿಂದೆದ್ದ ಕನ್ನಡಿಗರು

    Most Popular

    ಕಾಲೇಜಿನಲ್ಲಿ ಕಿಡ್ನಾಪ್ ಆಗಿದ್ದ ಮುಸ್ಲಿಂ ವಿದ್ಯಾರ್ಥಿನಿ ಪತ್ತೆ

    November 20, 20260 Views

    ಕೇರಳದಾದ್ಯಂತ 10 ಸ್ಥಳಗಳಲ್ಲಿ ಇಡಿ ಶೋಧ; ಚಿನ್ನದ ಕಳ್ಳಸಾಗಣೆ, ಹವಾಲಾ ತನಿಖೆ

    November 20, 20260 Views

    ಟ್ರಿನಿಟಿ ಮೆಟ್ರೋ ನಿಲ್ದಾಣದ ಬಳಿ ದುರ್ಘಟನೆ

    June 26, 20264 Views
    © 2026 Starvision. Designed by ThemeSphere.
    • Home
    • Lifestyle
    • World
    • Travel

    Type above and press Enter to search. Press Esc to cancel.