ಉತ್ತರ ಪ್ರದೇಶ: ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಳ್ಳುವ ಭಾರತದ ರಕ್ಷಣಾ ಸಾಮರ್ಥ್ಯ ಪ್ರದರ್ಶಿಸಲು ಭಾರತೀಯ ವಾಯು ಪಡೆ (Indian Air Force) ಸಜ್ಜಾಗಿದೆ.
ಶಹಜಹಾನ್‌ಪುರ ಜಿಲ್ಲೆಯ ಜಲಾಲಾಬಾದ್ ತಹಸಿಲ್‌ನ ಪೀರು ಗ್ರಾಮದಲ್ಲಿ ಗಂಗಾ ಎಕ್ಸ್‌ಪ್ರೆಸ್‌ವೇಯ ಉದ್ದಕ್ಕೂ ಹೊಸದಾಗಿ ನಿರ್ಮಿಸಲಾದ 3.5 ಕಿಲೋಮೀಟರ್ ವಾಯುನೆಲೆಯಲ್ಲಿ (airbase) ರಾತ್ರಿಯೂ ಫೈಟರ್ ಜೆಟ್ ಕಾರ್ಯಾಚರಣೆಗಳ ತಾಲೀಮು ನಡೆಸಿತು.