ಕರ್ನಾಟಕದ ಶಬರಿಮಲೆ Shabarimale) ಯಾತ್ರಿಗಳಿಗೆ ಕರ್ನಾಟಕ ನೋಂದಣಿ ಇರುವ ವಾಹನಗಳಿಗೆ ಕೇರಳ ಪೊಲೀಸರ ನಿರ್ಬಂಧ ಹೇರಿ, ಮಕರ ಜ್ಯೋತಿ ದರ್ಶನಕ್ಕಾಗಿ ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪಸ್ವಾಮಿ ಭಕ್ತರನ್ನು ಕೇರಳದ ಎರುಮಲೈಯಲ್ಲಿ ಪೊಲೀಸರು ತಡೆದಿದ್ದರು.
ಪೊಲೀಸರ ಕ್ರಮದಿಂದ ರಾಜ್ಯದ ಅಯ್ಯಪ್ಪ ಮಾಲಾಧಾರಿಗಳು ರಸ್ತೆಯಲ್ಲೇ ಕುಳಿತು ಭಜನೆ ಮಾಡಿ, ಪ್ರತಿಭಟನೆ ನಡೆಸಿದ್ದರು. ಕೊನೆಗೂ ಕರ್ನಾಟಕ (Karanataka) ಅಯ್ಯಪ್ಪ ಮಾಲಾಧಾರಿಗಳಿಗೆ ಜಯ ಸಿಕ್ಕಿದೆ.
