ಜೆರುಸಲೆಮ್: ಶುಕ್ರವಾರ ಇರಾನ್ ಮೇಲೆ ಆಪರೇಷನ್ ರೈಸಿಂಗ್ ಲಯನ್ ಮೂಲಕ ದಾಳಿ ಮಾಡಿದ ಇಸ್ರೇಲ್, ಇರಾನ್ ಸೇನಾ ಮುಖ್ಯಸ್ಥರು ಮತ್ತು ಸೇನಾಧಿಕಾರಿಗಳು ಹಾಗೂ ಪರಮಾಣು ಯೋಜನೆಯ ಹಿರಿಯ ವಿಜ್ಞಾನಿಗಳು ಸೇರಿದಂತೆ 138 ಜನರು ಸಾವಿಗೀಡಾಗಿದ್ದಾರೆ. 328 ಜನರಿಗೆ ಗಾಯವಾಗಿದ್ದಾರೆ.
ಇರಾನ್ ಸಹ ಆಪರೇಷನ್ ಟ್ರೂ ಪ್ರಾಮಿಸ್ 3 ಕಾರ್ಯಾಚರಣೆಯಲ್ಲಿ 3 ಜನರು ಸಾವನ್ನಪ್ಪಿದ್ದು, 70 ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.