Share Facebook Twitter LinkedIn Pinterest WhatsApp Email ಗಾಝಾ : ದಕ್ಷಿಣ ಗಾಝಾ ನಗರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸಹಿತ ಕನಿಷ್ಠ 22ಮಂದಿ ಮೃತಪಟ್ಟಿರುವರು. 3 ತಿಂಗಳ ಮಗುವಿನ ಸಹಿತ 13 ಮಕ್ಕಳು ಮತ್ತು 6 ಮಹಿಳೆಯರು ಮೃತಪಟ್ಟವರಲ್ಲಿ ಸೇರಿದ್ದಾರೆ.
ಚೀನಾ ಯುನ್ನಾನ್ ಪ್ರಾಂತ್ಯದಲ್ಲಿ ದೈತ್ಯ ಲಾರ್ಜ್ ಫೇಸ್ಡ್ ಅರೇ ರಾಡಾರ್ (LPAR) ವ್ಯವಸ್ಥೆಯನ್ನು ನಿಯೋಜಿಸಿದೆFebruary 22, 2025